Ranbir Kapoor daughter : ಮುದ್ದು ಮಗಳೊಂದಿಗಿನ ಬಾಂಧವ್ಯವನ್ನು ತೆರೆದಿಟ್ಟ ರಣಬೀರ್ ಕಪೂರ್..
ತಮ್ಮ ಮುದ್ದಾದ ಮಗಳಿಂದ ತನಗೆ ಮನೆಯಿಂದ ಹೊರಹೋಗಲು ಮನಸ್ಸಿಲ್ಲ ಎಂದಿದ್ದಾರೆ
ಮಗಳಿಗೆ ʼರಾಹಾ ಕಪೂರ್ʼ ಎಂದು ನಾಮಕರಣ ಮಾಡಿದ್ದಾರೆ
ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾನೆ ನೆನಪಾದಾಗ ಅವಳ ಫೋಟೋಗಳನ್ನು ನೋಡುತ್ತೆನೆ.
ಮಗಳೊಂದಿಗಿನ ಬಾಂಧವ್ಯ ವಿವರಿಸಿದ್ದಾರೆ.
ತೂ ಝೂತಿ ಮೈನ್ ಮಕ್ಕರ್ ಕಾರ್ಯಕ್ರಮದಲ್ಲಿ ತನ್ನ ಮಗಳು ರಾಹಾ ಕಪೂರ್ ಬಗ್ಗೆ ಹೇಳಿದರು.