Baby Name: ಈ ದಿನ ಜನಿಸಿದ ಮಕ್ಕಳಿಗೆ ಸೂರ್ಯದೇವನ ಈ ಅಪರೂಪದ ಹೆಸರನ್ನು ಇಡಿ: ಅವರ ಭವಿಷ್ಯವೂ ಪ್ರಕಾಶಿಸುತ್ತದೆ!
ವೇದಗಳು, ರಾಮಾಯಣ, ಮಹಾಭಾರತ, ಸೂರ್ಯ ಸಹಸ್ರನಾಮ ಸ್ತೋತ್ರ, ಸೂರ್ಯ ಅಷ್ಟಕಂ, ಆದಿತ್ಯ ಹೃದಯ ಸ್ತೋತ್ರ ಇತ್ಯಾದಿಗಳಲ್ಲಿ ಸೂರ್ಯ ದೇವರ ವಿವಿಧ ಹೆಸರುಗಳ ಉಲ್ಲೇಖಗಳಿವೆ.
ಈ ಸೂರ್ಯದೇವರ ಅಪರೂಪದ ಹೆಸರುಗಳನ್ನು ನಿಮ್ಮ ಮಕ್ಕಳಿಗೆ ಇಟ್ಟರೆ ಅವರ ಭವಿಷ್ಯವು ಕೂಡ ಸೂರ್ಯನಂತೆ ಹೊಳೆಯುತ್ತದೆ. ಆದರೆ ಆ ಮಕ್ಕಳು ಭಾನುವಾರ ಜನಿಸಿದ್ದರೆ ಮತ್ತಷ್ಟು ಫಲಪ್ರದವಾಗುತ್ತದೆ.
ಸೂರ್ಯದೇವರೆಂದರೆ ಮಹಾಶಕ್ತಿ, ಬೆಳಕು, ಜ್ಞಾನದ ಪ್ರತೀಕ. ಇದೇ ಪ್ರಮುಖ ಕಾರಣಗಳಿಂದ ನಾವು ಸೂರ್ಯದೇವರನ್ನು ಪೂಜೆ ಮಾಡುತ್ತೇವೆ. ಭೂಮಿಯ ಮೇಲಿನ ಋತುಗಳ ಬದಲಾವಣೆಗೆ ಸೂರ್ಯದೇವನೇ ಕಾರಣಕರ್ಯ.
ಇನ್ನು ಭಾನುವಾರದಂದು ಜನಿಸಿದ ಮಕ್ಕಳಿಗೆ ಸೂರ್ಯನ ಈ ಅಪರೂಪದ ಹೆಸರನ್ನು ಇಡುವುದು ಸೂಕ್ತ. ಆ ಹೆಸರುಗಳು ಯಾವುದೆಂದು ತಿಳಿದುಕೊಳ್ಳಿ.
ಅಭ್ಯುದಿತ್, ಆದಿತ್ಯ, ಆಹಾನ್, ಆರುಷ್, ಅಂಶುಲ್, ಅಂಶುಮಾನ್, ಅರುಣ, ಆರ್ಯಮಾನ್, ಅವಿರಾಜ, ಅಯನ, ಭಾನು, ಭಾಸ್ಕರ, ಭುವನ್ಯು, ಇಶಾನ್, ಗಗಂಧ್ವಜ, ಹರಿತ್, ಜಿಷ್ಣು, ಜ್ಯೋತಿರಾದಿತ್ಯ, ಕಪಿಲ್, ಮಿಹಿರ, ಪ್ರತ್ಯೂಷ, ರಶ್ಮಿವತ್, ರವಿ, ರವಿತೇಜ, ರೋಹಿತ್,