Rashmika Mandanna: ಸೀರೆಯಲ್ಲಿ ಬಲು ಮೋಹಕವಾಗಿ ಕಂಡ ರಶ್ಮಿಕಾ ಮಂದಣ್ಣ!

Wed, 29 Jun 2022-5:07 pm,

ಇತ್ತೀಚಿನ ಫೋಟೋಶೂಟ್‌ನಲ್ಲಿ ರಶ್ಮಿಕಾ ವೈನ್ ಕಲರ್ ಸೀರೆಯನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ.

ಎಥ್ನಿಕ್ ವೇರ್‌ನೊಂದಿಗೆ ನ್ಯೂಡ್ ಮೇಕಪ್ ಮಾಡಲಾಗಿದ್ದು, ನಟಿ ರಶ್ಮಿಕಾ ತಮ್ಮ ಫೋಟೋಗಳಲ್ಲಿ ತುಂಬಾ ಸುಂದರವಾಗಿದ್ದಾರೆ.

ಅಷ್ಟೇ ಅಲ್ಲ, ತನ್ನ ಲುಕ್ ಕಂಪ್ಲೀಟ್ ಮಾಡಲು ಸಿಲ್ವರ್ ಕಲರ್‌ ಕಿವಿಯೋಲೆಗಳನ್ನು ಧರಿಸಿದ್ದಾರೆ.

ರಶ್ಮಿಕಾ ಕೂದಲನ್ನು ಫ್ರೀ ಬಿಟ್ಟಿದ್ದು, ಬಲು ಮೋಹಕವಾಗಿ ಕಾಣುತ್ತಿದ್ದಾರೆ. 

ರಶ್ಮಿಕಾ ಅವರ ಪ್ರತಿಯೊಂದು ಫೋಟೋ ಸಹ ಅತಿ ಅದ್ಭುತವಾಗಿ ಬಂದಿದ್ದು, ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link