Rashmika Mandanna: ಬ್ಲ್ಯಾಕ್ ಬಾಡಿಕಾನ್ ಗೌನ್ನಲ್ಲಿ ನ್ಯಾಷನಲ್ ಕ್ರಶ್ ಫೋಟೋಶೂಟ್!
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಬಾಡಿಕಾನ್ ಗೌನ್ ವಿತ್ ಬ್ಯಾಕ್ಸ್ ಬೀಡ್ಸ್ನಲ್ಲಿ ಹೊಸದಾಗಿ ಚೆಂದದ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಿಂಪಲ್ ಮೇಕಪ್ ಮಾಡಿಕೊಂಡು ಹಾಗೆಯೇ ಕಿವಿಗೆ ವೈಟ್ ಸೋನ್ ಪ್ರೆಸ್ಸಿಂಗ್ಸ್ ಹಾಕಿಕೊಂಡು, ಕರ್ಲಿ ಹೇರ್ ಬಿಟ್ಟುಕೊಂಡು ಫೋಟೊಗಳಿಗೆ ಪೋಸ್ ನೀಡಿದ್ದಾರೆ.
ನಟಿ ರಶ್ಮಿಕಾ ಹೊಸ ಫೋಟೊಶೂಟ್ನ ಪಿಕ್ಸ್ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್ ಆಗಿದೆ. ಫ್ಯಾನ್ಸ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಫೋಟೊಶೂಟ್ನ ಪೋಸ್ಟ್ಗೆ ಒಂಬತ್ತು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಜೊತೆಗೆ ಅಭಿಮಾನಿಗಳಿಂದ ಕಮೆಂಟ್ಗಳ ಸುರಿ ಮಳೆಯೇ ಸುರಿದಿದೆ.
ರಶ್ಮಿಕಾ ಮಂದಣ್ಣ ಪೋಸ್ಟ್ಗೆ ಸೋಶಿಯಲ್ ಮಿಡಿಯಾದಲ್ಲಿ ಕಮೆಂಟ್ ಬಾಕ್ಸ್ನಲ್ಲಿ ತುಂಬಾ ಸುಂದರವಾಗಿದೆ, ಹಾಟ್ನೆಸ್ ತುಂಬಿದೆ, ವಾವ್, ಕ್ಯೂಟ್, ಅದ್ಭುತ ಅಂತೆಲ್ಲಾ ಬರೆದಿದ್ದಾರೆ.