ರಶ್ಮಿಕಾ ಮಂದಣ್ಣ ಈಗ ಮೂಗುತಿ ಸುಂದರಿ, ಮದುವೆಗೆ ರೆಡಿಯಾಗ್ತಿದ್ದೀರಾ ಎಂದ ನೆಟ್ಟಿಜನ್!!

Fri, 01 Sep 2023-3:51 pm,

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. 

ಕಿರಿಕ್‌ ಬೆಡಗಿ ಇದೀಗ ಮೂಗುತಿ ಸುಂದರಿಯಾಗಿದ್ದಾರೆ. ಮೂಗುತಿಯಲ್ಲಿ ರಶ್ಮಿಕಾ ಸುಂದರವಾಗಿ ಕಾಣುತ್ತಿದ್ದಾರೆ. 

ಮೂಗುತಿ ಧರಿಸಿದ ಹೊಸ ಫೋಟೋಗಳನ್ನು ರಶ್ಮಿಕಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ಇದನ್ನು ನೋಡಿದ ರಶ್ಮಿಕಾ ಅಭಿಮಾನಿಗಳ ದಿಲ್‌ ಖುಷ್‌ ಆಗಿದೆ. ಅಲ್ಲದೇ ಕೆಲವರು ಏನದರೂ ಶುಭ ಸಮಾಚಾರ ಇದೆಯಾ? ಎಂದು ಕೇಳುತ್ತಿದ್ದಾರೆ. 

ಮೂಗುತಿ ಹಾಕಿಕೊಂಡ ಕಾರಣ ಸ್ಪಷ್ಟವಾಗಿಲ್ಲ. ಆದರೆ ಕೆಲವು ನೆಟ್ಟಿಜನ್‌ ರಶ್ಮಿಕಾ ಮದುವೆ ಆಗಲು ತಯಾರಿ ನಡೆಸಿರಬಹುದು ಎಂದು ಊಹಿಸುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link