ಸ್ಮೈಲ್‌ನಲ್ಲೇ ಮೋಡಿ ಮಾಡುವ ರಶ್ಮಿಕಾ ಮಂದಣ್ಣ ಬಿಳುಪಾದ ಹಲ್ಲಿನ ಸೀಕ್ರೇಟ್ ಇದು... ಕಿರಿಕ್ ಬೆಡಗಿ ಬಳಸೋ ಟೂತ್ ಪೇಸ್ಟ್ ಇದೇ ನೋಡಿ..!
ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಹಲ್ಲುಜ್ಜುತ್ತಿರುವುದನ್ನು ಕಾಣಬಹುದು.
ರಶ್ಮಿಕಾ ಮಂದಣ್ಣ ನಗುವಿಗೆ ಅದೆಷ್ಟೋ ಹುಡುಗರು ಫಿದಾ ಆಗಿದ್ದಾರೆ. ರಶ್ಮಿಕಾ ಅವರ ಬಿಳುಪಾದ ಹಲ್ಲು ಎಂಥವರನ್ನೂ ಆಕರ್ಷಿಸುತ್ತವೆ. ರಶ್ಮಿಕಾ ಈ ಸುಂದರ ಹಲ್ಲಿಗೆ ಯಾವ ಟೂತ್‌ಬಳಸುತ್ತಾರೆಂದು ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ವಿಶೇಷ ರೀತಿಯ ಟೂತ್‌ಪೇಸ್ಟ್ ಬಳಸುವುದನ್ನು ಕಾಣಬಹುದು. ರಶ್ಮಿಕಾ ಬಳಸುವ ಟೂತ್ ಪೇಸ್ಟ್ ಕಲರ್ ನೇರಳೆ ಬಣ್ಣದ್ದಾಗಿದೆ.
ಈ ವೀಡಿಯೊದಲ್ಲಿ ರಶ್ಮಿಕಾ ಮಂದಣ್ಣ ನೇರಳೆ ಬಣ್ಣದ ಕೋಲ್ಗೇಟ್ ಟೂತ್ ಪೇಸ್ಟ್‌ನಿಂದ ಹಲ್ಲುಜ್ಜವುದನ್ನು ಕಾಣಬಹುದಾಗಿದೆ. ಈ ಟೂತ್ ಪೇಸ್ಟ್ ಕೋಲ್ಗೇಟ್ ನ ಉತ್ಪನ್ನವಾಗಿದೆ.
ಕೋಲ್ಗೇಟ್ ಆಪ್ಟಿಕ್ ವೈಟ್ ಪರ್ಪಲ್ ಟೂತ್ ಪೇಸ್ಟ್ ಅನ್ನು ರಶ್ಮಿಕಾ ಮಂದಣ್ಣ ಬಳಸಿದ್ದಾರೆ. ಇದು 95% ಕಲೆಗಳನ್ನು ತೆಗೆದುಹಾಕುತ್ತದೆ ಎನ್ನಲಾಗುತ್ತದೆ.
ಮಾರುಕಟ್ಟೆಯಲ್ಲಿ ಈ ಕೋಲ್ಗೇಟ್‌ನ 120 ಗ್ರಾಂ ಪ್ಯಾಕ್‌ನ ಬೆಲೆ 152 ರೂ. ಆಗಿದೆ. ನೀವು ಬ್ಲಿಂಕ್‌ಇಟ್‌ನಲ್ಲಿ ಆನ್‌ಲೈನ್ ಆರ್ಡರ್ ಮಾಡಬಹುದು.