ರಶ್ಮಿಕಾ ಮಂದಣ್ಣ ಅಷ್ಟೇ ಬ್ಯೂಟಿಫುಲ್‌ ಅವರ ತಾಯಿ.. ಫೋಟೋ ನೋಡಿ ದೃಷ್ಟಿ ತೆಗೀರಿ ಅಂದ್ರು ನೆಟ್ಟಿಜನ್‌

Wed, 04 Oct 2023-2:15 pm,

ರಶ್ಮಿಕಾ ಮಂದಣ್ಣ ಅವರು ದೇಶದ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ತನ್ನ ತಾಯಿಯೊಂದಿಗಿನ ಚಿತ್ರವನ್ನು ಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ಇತ್ತೀಚೆಗೆ ಭೇಟಿಯಾಗಿದ್ದ ಸಮಯದಲ್ಲಿ ಅವರಿಬ್ಬರು ನಡೆಸಿದ ಗಾಸಿಪ್ ಸೆಷನ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.   

ರಶ್ಮಿಕಾ ಅವರ ತಾಯಿ ಕೂಡ ಅವರಂತೆಯೇ ಸುಂದರವಾಗಿದ್ದಾರೆ. ಅಮ್ಮ - ಮಗಳ ಬ್ಯೂಟಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  

ರಶ್ಮಿಕಾ ಕೊನೆಯದಾಗಿ ಮಿಷನ್ ಮಜ್ನು ಎಂಬ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದನ್ನು ಶಾಂತನು ಬಾಗ್ಚಿ ಹೆಲ್ಮ್ ಮಾಡಿದ್ದಾರೆ.    

ರಶ್ಮಿಕಾ ಮಂದಣ್ಣ ಮೂಲತಃ ಕರ್ನಾಟಕದ ಕೊಡಗಿನವರು. ರಕ್ಷಿತ್‌ ಶೆಟ್ಟಿ ಜೊತೆ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 

ನ್ಯಾಷನಲ್‌ ಕ್ರಶ್‌ ಎಂದು ಖ್ಯಾತಿ ಪಡೆದ ರಶ್ಮಿಕಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link