ಅವಳು ನನ್ನ ಮಗಳು.. ಖುಷಿಯಾಗಿರಬೇಕು: ರಶ್ಮಿಕಾ ಮಂದಣ್ಣ

Mon, 12 Aug 2024-1:58 pm,

ರಶ್ಮಿಕಾ ಮಂದಣ್ಣ ಸಿನಿರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಿಂದಲೂ ಸಾಲು ಸಾಲು ಆಫರ್ ಪಡೆಯುತ್ತಿದ್ದಾರೆ. 

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಆಗಾಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಿರುತ್ತಾರೆ. 

ರಶ್ಮಿಕಾ ಕುಟುಂಬದ ಕೆಲವು ಫೋಟೋಗಳು ಮತ್ತು ಅವರ ಕೆಲವು ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 

ಆಕೆ ನನ್ನ ಮಗಳು.. ಸದಾ ಸುಖವಾಗಿರಬೇಕೆಂದು ಬಯಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹುಡುಗಿ ಒಬ್ಬಳ ಬಗ್ಗೆ ಹೇಳಿದ್ದಾರೆ.

ಇದು ಬೇರಾರೂ ಅಲ್ಲ ರಶ್ಮಿಕಾ ಮಂದಣ್ಣ ತಂಗಿ. ರಶ್ಮಿಕಾಗೆ ತಂಗಿ ಎಂದರೆ ಪ್ರಾಣ. ಅಚ್ಚರಿ ಏನೆಂದರೆ.. ರಶ್ಮಿಕಾಗೂ ಅವರ ತಂಗಿಗೂ ಸುಮಾರು ಹತ್ತು ವರ್ಷಗಳ ಗ್ಯಾಪ್ ಇದೆ. 

ರಶ್ಮಿಕಾಗೆ ಸದ್ಯ 28 ವರ್ಷ, ಅವರ ತಂಗಿ ಶಿಮಾನ್ ಮಂದಣ್ಣಗೆ 9 ವರ್ಷ. ಈ ಹೀರೋಯಿನ್ ತನ್ನ ತಂಗಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಫ್ರೀ ಇದ್ದಾಗಲಿಲ್ಲ ಅವಳೊಂದಿಗೆ ಸಮಯ ಕಳೆಯುತ್ತೇನೆ ಎಂದು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link