ಮನಮೋಹಕ ಲುಕ್ ನಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಸೌಂದರ್ಯದ ವಿಷಯದಲ್ಲಿ ಬಾಲಿವುಡ್ ಬೆಡಗಿಯರಿಗೂ ಪೈಪೋಟಿ ನೀಡುತ್ತಾರೆ. ರಶ್ಮಿಕಾ ಅವರನ್ನು ನೋಡಲು ಅವರ ಅಭಿಮಾನಿಗಳು ಹಾತೊರೆಯುತ್ತಾರೆ.
ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಫ್ಯಾನ್ಸ್ ಪೇಜ್ ಇದೆ. , ಅಲ್ಲಿ ರಶ್ಮಿಕಾ ಅವರ ಫೋಟೋಗಳು ವೈರಲ್ ಆಗುತ್ತಿವೆ.
ಸಾಂಪ್ರದಾಯಿಕ ಉಡುಗೆಯಾಗಿರಲಿ ಅಥವಾ ಪಾಶ್ಚಿಮಾತ್ಯ ಉಡುಗೆಯಾಗಿರಲಿ, ಪ್ರತಿ ಉಡುಗೆಯಲ್ಲೂ ರಶ್ಮಿಕಾ ಮಿಂಚುತ್ತಾರೆ.
ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾಗುವ ಪ್ರತಿ ಫೋಟೋಗೆ ಲಕ್ಷಾಂತರ ಲೈಕ್‌ಗಳು ಸಿಗುತ್ತವೆ.
ಈಗ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿಯೂ ಸಂಚಲನ ಮೂಡಿಸಲು ಸಿದ್ಧರಾಗಿದ್ದಾರೆ . 'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್‌ಗೆ ರಶ್ಮಿಕಾ ಪಾದಾರ್ಪಣೆ ಮಾಡಲಿದ್ದಾರೆ.