Raveena Tandon : 48 ನೇ ವಯಸ್ಸಿನಲ್ಲೂ ಕೊಂಚವೂ ಕಡಿಮೆಯಾಗಿಲ್ಲ ರವೀನಾ ಟಂಡನ್ ಬ್ಯೂಟಿ!
ರವೀನಾ ಟಂಡನ್ 90 ರ ದಶಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು, ಬಾಲಿವುಡ್ ಬೆಡಗಿ ರವೀನಾ ಟಂಡನ್ ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ.
ಇದರ ಹೊರತಾಗಿಯೂ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಫೊಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚಿನ ಫೋಟೋಗಳಲ್ಲಿ, ರವೀನಾ ಬಿಳಿ ಮತ್ತು ಕಂದು ಬಣ್ಣದ ಆಫ್ ಶೋಲ್ಡರ್ ಬಟ್ಟೆ ತೊಟ್ಟಿರುವುದನ್ನು ಕಾಣಬಹುದಾಗಿದೆ. ಅವರು ಲೈಟ್ ಮೇಕಪ್ ಮಾಡಿದ್ದಾರೆ.
ರವೀನಾ ಅದರೊಂದಿಗೆ ಹೂಪ್ ಕಿವಿಯೋಲೆಗಳನ್ನು ಹಾಕಿದ್ದಾರೆ. ಇಲ್ಲಿ ರವೀನಾ ಕ್ಯಾಮೆರಾ ಮುಂದೆ ವಿಭಿನ್ನ ಪೋಸ್‌ಗಳನ್ನು ನೀಡಿದ್ದಾರೆ.
ರವೀನಾ ಅವರ ಈ ಫೋಟೋಗಳನ್ಅನು ಭಿಮಾನಿಗಳು ಇಷ್ಟಪಟ್ಟಿದ್ದಾರೆ. ಅವರ ಈ ಲುಕ್ ಹೆಚ್ಚು ವೈರಲ್ ಆಗುತ್ತಿದೆ.