ಬಾಲಯ್ಯ ಪುತ್ರನ ಮೊದಲ ಸಿನಿಮಾಗೆ ಸ್ಟಾರ್ ನಟಿ ಪುತ್ರಿ ನಾಯಕಿ..! ಈಕೆ ಅಮ್ಮನಂತೆಯೇ ಗ್ಲಾಮರ್ ಗೊಂಬೆ..
ನಟಸಿಂಹ ಬಾಲಯ್ಯ ಅವರ ಪುತ್ರ ನಂದಮೂರಿ ಮೋಕ್ಷಜ್ಞ ನಾಯಕನಾಗಿ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ.
ಈ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ, ಈ ಸಿನಿಮಾದ ನಾಯಕಿಯ ಬಗ್ಗೆ ಕುತೂಹಲಕಾರಿ ವಿಚಾರ ಹೊರ ಬಿದ್ದಿದೆ.
ಮೋಕ್ಷು ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರದಲ್ಲಿ ರವೀನಾ ಟಂಡನ್ ಪುತ್ರಿ ರವೀನಾ ಟಂಡನ್ ಪುತ್ರಿ ರಶಾ ಥಡಾನಿ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ.
ಈಗಾಗಲೇ ಈ ಚಿತ್ರಕ್ಕಾಗಿ ಆಡಿಷನ್ ಮಾಡಿದ್ದು, ನವೆಂಬರ್ ಕೊನೆಯ ವಾರದಿಂದ ಆರಂಭವಾಗಲಿರುವ ಶೂಟಿಂಗ್‌ನಲ್ಲಿ ಮೋಕ್ಷು ಜೊತೆ ರಾಶಾ ನಟಿಸಲಿದ್ದಾರೆ ಎನ್ನುವ ಸುದ್ದಿ ಫಿಲ್ಮ್‌ನಗರದಲ್ಲಿ ಹರಿದಾಡುತ್ತಿದೆ.
ಯುವ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ಮುಂಬರುವ ಬಹುನಿರೀಕ್ಷಿತ ಸಿನಿಮಾದಲ್ಲಿ ಮೋಕ್ಷಜ್ಞ ನಟಿಸಲಿದ್ದಾರೆ..
ಬಾಲಯ್ಯ ಪುತ್ರನಿಗಾಗಿ ಪ್ರಶಾಂತ್ ವರ್ಮಾ ಈಗಾಗಲೇ ರೋಚಕ ಕಥೆಯನ್ನು ರೆಡಿ ಮಾಡಿದ್ದಾರೆ.
ಈ ಸಿನಿಮಾದ ಮೂಲಕ ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್ ಪುತ್ರಿಯೂ ಸಹ ಸಿನಿರಂಗಕ್ಕೆ ಪ್ರವೇಶ ಮಾಡಲಿದ್ದಾರೆ..
ರಾಶಾ ಈಗಾಗಲೇ ಸೋಷಿಯಲ್ ಮೀಡಿಯಾದ ಮೂಲಕ ಜನಪ್ರೀಯತೆ ಗಳಿಸಿದ್ದಾಳೆ..
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ರಾಶಾ ಆಗಾಗ ಫೊಟೋಸ್ ಹಂಚಿಕೊಳ್ಳುತ್ತಿರುತ್ತಾರೆ..