ಭಾರತೀಯ ಚಿತ್ರರಂಗದ ದಿಗ್ಗಜರೊಂದಿಗೆ ರೆಬೆಲ್ ಸ್ಟಾರ್ ಅಂಬರೀಶ್ - ಫೋಟೋಗಳು
ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ರೊಂದಿಗೆ ಅಂಬರೀಶ್
ಅನಂತಕುಮಾರ್ ,ಶತ್ರುಘ್ನ ಸಿನ್ಹಾ, ತೆಲುಗು ನಟ ಮೋಹನ್ ಬಾಬುರೊಂದಿಗೆ
ತೆಲುಗು ಸೂಪರ್ ಸ್ಟಾರ್ ಚಿರಂಜೀವಿಯವರೊಂದಿಗೆ
ವಿಷ್ಣುವರ್ಧನ್ ರೊಂದಿಗೆ ಸಂತಸದ ಗಳಿಗೆಯಲ್ಲಿ
ಮಗ ಅಭಿಷೇಕ್ ಮತ್ತು ಪತ್ನಿ ಸುಮಲತಾರೊಂದಿಗೆ
ಕನ್ನಡ ಸಿನಿಮಾದ ತ್ರಿಮೂರ್ತಿಗಳು
ರಜನಿಕಾಂತ್ ರೊಂದಿಗೆ ಅಂಬರೀಶ್