Sakshi Pant: ಗರ್ಲ್​​​ಫ್ರೆಂಡ್ ಗಿಂತಲೂ ಸುಂದರವಾಗಿದ್ದಾಳೆ ರಿಷಭ್ ಪಂತ್ ಸಹೋದರಿ..!

Sat, 18 Dec 2021-2:04 pm,

ರಿಷಭ್ ಪಂತ್ ಸಹೋದರಿ ಸಾಕ್ಷಿ ಪಂತ್ ಅವರಿಗೆ ಪ್ರಯಾಣ ಮಾಡುವುದು ಎಂದರೆ ತುಂಬಾ ಇಷ್ಟ. ಈ ಫೋಟೋದಲ್ಲಿ ಅವರು ಸಮುದ್ರ ತೀರದಲ್ಲಿ ರೌಂಡ್ ಕ್ಯಾಪ್ ಧರಿಸಿ ಮೋಜು ಮಾಡುತ್ತಿರುವುದನ್ನು ಕಾಣಬಹುದು. ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

ಈ ಫೋಟೋದಲ್ಲಿ ಸಾಕ್ಷಿ ಪಂತ್ ಅಲೆಗಳ ದಡದಲ್ಲಿ ನಿಂತಿದ್ದಾರೆ. ಇದರಲ್ಲಿ ಅವರು ಸೊಂಟದ ಮೇಲೆ ಕೈ ಇಟ್ಟುಕೊಂಡು ಫೋಟೋಗೆ ಪೋಸು ನೀಡಿದ್ದಾರೆ.

ಸಾಕ್ಷಿ ಪಂತ್ ಅವರು ಹೆಚ್ಚಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಪ್ರಯಾಣವೆಂದರೆ ಸಾಕ್ಷಿಗೆ ತುಂಬಾ ಅಚ್ಚುಮೆಚ್ಚು. ತಮ್ಮ ಪ್ರತಿಯೊಂದು ಪ್ರಯಾಣದ ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ.

ಸಾಕ್ಷಿ ಪಂತ್ ಆಗಾಗ ರಜಾಮಜಾ ಅನುಭವಿಸಲು ಔಟಿಂಗ್ ಹೋಗುತ್ತಾರೆ. ಹೀಗೆ ಹೋದಾಗ ಪ್ರಸಿದ್ಧ ಪ್ರವಾಸಿ ತಾಣಗಳ ಬಳಿ ನಿಂತುಕೊಂಡು ವಿವಿಧ ರೀತಿಯ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಹೆಚ್ಚಾಗಿ ಅವರು ಸಮುದ್ರತೀರದ ಪ್ರವಾಸವನ್ನು ಆನಂದಿಸುತ್ತಾರೆ.

ಈ ಫೋಟೋದಲ್ಲಿ ಸಾಕ್ಷಿ ಪಂತ್ ತನ್ನ ಸಹೋದರ ರಿಷಭ್ ಪಂತ್ ಜೊತೆ ಕಾಣಿಸಿಕೊಂಡಿದ್ದಾರೆ. ಪಂತ್ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link