ರಿಷಬ್ ಶೆಟ್ಟಿ ಮುಡಿಗೇರಿತು ಮತ್ತೊಂದು ಗೌರವ

Wed, 28 Jun 2023-3:38 pm,

ಕಾಂತಾರ ಬಳಿಕ ನಟ ರಿಷಬ್ ಶೆಟ್ಟಿ ಖ್ಯಾತಿ ಜಗತ್ತಿನಾದ್ಯಂತ ಹರಡಿದೆ.

ರಿಷಬ್ ಶೆಟ್ಟಿ ಅವರಿಗೆ ʻವಿಶ್ವ ಶ್ರೇಷ್ಠ ಕನ್ನಡಿಗ 2023ʼ ಪ್ರಶಸ್ತಿ ನೀಡಲಾಯಿತು.  

ಸಹ್ಯಾದ್ರಿ ಕನ್ನಡ ಸಂಘ, ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.  

ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ಲ್ಲಿರುವ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.  

ರಿಷಬ್‌ ಶೆಟ್ಟಿ ಜೊತೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link