ತುಂಡು ಬಟ್ಟೆಗಿಂತ ಲಂಗ ದಾವಣಿಯಲ್ಲೆ ಈಕೆ ಚಂದ ಗುರು..! ರತಿಯಂತ ರಿತಿಕಾ ಯಾರ್‌ ಗೊತ್ತೆ..?

Sat, 24 Aug 2024-5:34 pm,

ರಿತಿಕಾ ನಾಯಕ್ ದೆಹಲಿಯ ಮಾಡೆಲ್. ಈ ಸುಂದರಿ ಪದವಿ ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.   

ತೆಲುಗು ಪ್ರೇಕ್ಷಕರಿಗೆ ರಿತಿಕಾ ನಾಯಕ್ ಚಿರಪರಿಚಿತೆ. ಈ ಚೆಲುವೆ ತನ್ನ ಮೊದಲ ಸಿನಿಮಾದ ಮೂಲಕ ಕ್ರೇಜ್‌ ಗಿಟ್ಟಿಸಿಕೊಂಡಳು.  

ಡೆಲ್ಲಿ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 12, ಮಿಸ್ ದಿವಾ 2020 ಪ್ರಶಸ್ತಿಗಳನ್ನು ಗೆದ್ದ ಸುಂದರಿ 2021ರಲ್ಲಿ ಟಾಲಿವುಡ್‌ಗೆ ಬಂದಳು.  

ʼಅರ್ಜುನ ಕಲ್ಯಾಣಂʼ ಎಂಬ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ವಿಶ್ವಕ್ ಸೇನ್ ಜೊತೆ ರಿತಿಕಾ ನಟಿಸಿದ್ದಾರೆ.  

ಅಲ್ಲು ಅರವಿಂದ್ ಗೀತಾ ಅರ್ಟ್‌ ನಿರ್ಮಾಣದ ಈ ಸಿನಿಮಾದ ಮೂಲಕ ಮೊದಲ ಪ್ರಯತ್ನದಲ್ಲೇ ತನ್ನ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಳು.   

ಸಧ್ಯ ರಿತಿಕಾ ನಾಯಕ್ ಗೀತಾ ಆರ್ಟ್ಸ್ ನಂತಹ ದೊಡ್ಡ ಬ್ಯಾನರ್‌ನಲ್ಲಿ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.   

ಒಂದೆಡೆ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ಚೆಲುವೆ ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.  

ಕಾಲಕಾಲಕ್ಕೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಸುಂದರಿ, ಇತ್ತೀಚೆಗೆ ಸ್ಕರ್ಟ್‌ ಬಿಟ್ಟು ಲಂಗಾ ದಾವಣಿ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದಾಳೆ.  

ಸಧ್ಯ ರಿತಿಕಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..    

ZEENEWS TRENDING STORIES

By continuing to use the site, you agree to the use of cookies. You can find out more by Tapping this link