Ritika Singh: ಕಡಲ ತೀರದಲ್ಲಿ `ಓ ಮೈ ಕಡುವಲೆ`ಯ ನೂಡಲ್ ಮಂಡೆ ಫೋಟೋಸ್ ವೈರಲ್
ಬ್ಲ್ಯಾಕ್ ಟಿಟಾಪ್ ನಲ್ಲಿ ಕಡಲ ತೀರದಲ್ಲಿ ರಿತಿಕಾ ಸಿಂಗ್
ವಿತೌಟ್ ಮೇಕಪ್ ರಿತಿಕಾ ಫೋಟೋಸ್ ಹಂಚಿಕೊಂಡಿದ್ದಾರೆ.
ಶಾರ್ಟ್ ಜೀನ್ಸ್ ಗೆ ಬ್ಲ್ಯಾಕ್ ಟಿಟಾಪ್ ಮ್ಯಾಚಿಂಗ್ ನಲ್ಲಿ ನಟಿ ರಿತಿಕಾ
ಕಡಲತೀರದಲ್ಲಿ ಎಂಜಾಯ್ ಮಾಡಿದ ಪೋಟೋಸ್ ಗಳನ್ನು ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಓ ಮೈ ಕಡವುಲೆ ಸಿನಿಮಾದ ಹೆಸರುವಾಸಿಯಾಗಿರುವ ನಟಿ ರಿತಿಕಾ ಸಿಂಗ್