ಪೋಟೋದಲ್ಲಿರುವ ಈ ಪುಟ್ಟ ಬಾಲಕ ಯಾರು ಗೊತ್ತಾ? ಸದ್ಯ ಕನ್ನಡ ಚಿತ್ರರಂಗವನ್ನೇ ಆಳುತ್ತಿರುವ ಸ್ಟಾರ್ ನಟ ಇವರು
ಚಿತ್ರರಂಗದ ಸೆಲೆಬ್ರಿಟಿಗಳ ಬಾಲ್ಯದ ಪೋಟೋಗಳು ವೈರಲ್ ಆಗುತ್ತಿರುತ್ತವೆ.
ಇದೀಗ ಖ್ಯಾತ ನಟರೊಬ್ಬರ ಬಾಲ್ಯದ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ಈ ನಟ ಒಂದೇ ಚಿತ್ರದಲ್ಲಿ ಭಾರತೀಯ ಚಿತ್ರರಂಗವನ್ನು ದೊಡ್ಡ ಮಟ್ಟದಲ್ಲಿ ಕಾಣುವಂತೆ ಮಾಡಿದ್ದಾರೆ
ಆ ನಟ ಬೇರೆ ಯಾರೂ ಅಲ್ಲ.. ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್
ಅವರು 2008 ರ ಮೊಗ್ಗಿನ ಮನಸು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಇದುವರೆಗೆ 21 ಚಿತ್ರಗಳಲ್ಲಿ ನಟಿಸಿದ್ದಾರೆ.
2018 ರಲ್ಲಿ ವಿಶ್ವಾದ್ಯಂತ ಮೆಗಾ ಹಿಟ್ ಆಗಿದ್ದ ಕೆಜಿಎಫ್ ನಟ ಯಶ್ ಅವರ ಸಿನಿಜರ್ನಿಯಲಿ ದೊಡ್ಡ ಪ್ರಗತಿಯನ್ನೇ ಉಂಟು ಮಾಡಿತು..