Roopa Rayappa : ಶರ್ಟ್‌ ಬಟನ್‌ ತೆಗೆದು ಹಾಟ್‌ ಪೋಸ್‌ ಕೊಟ್ಟ ಕೆಜಿಎಫ್‌ ನಟಿ

Sun, 09 Jul 2023-10:45 pm,

ರೂಪಾ ರಾಯಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ  

ಇವರು ಮೂಲತಃ ಬೆಂಗಳೂರಿನವರು  

ಕೆಜಿಎಫ್‌ ಚಿತ್ರದ ಮೂಲಕ ಖ್ಯಾತಿ ಪಡೆದವರು  

ಇದೀಗ ನಟಿ ಶರ್ಟ್‌ ಬಟನ್‌ ಬಿಚ್ಚಿ ಪೋಟೋಶೂಟ್‌ ಮಾಡಿಸಿದ್ದಾರೆ  

ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ  

ನಟಿ ಯಾವಾಗಲೂ ಹಾಟ್‌ ಪೋಟೋಗಳನ್ನು ಶೇರ್‌ ಮಾಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link