ಸಖತ್‌ ವೈರಲ್‌ ಆಗ್ತಿವೆ ʼವಿರಾಟ್‌ ಕೊಹ್ಲಿʼ ಮಾವನ ಮಗಳ ಫೋಟೋಸ್‌..! ನೋಡಿ

Wed, 28 Feb 2024-5:17 pm,

ರುಹಾನಿ 2017 ರಲ್ಲಿ ʼಕಡೈಸಿ ಬೆಂಚ್‌ ಕಾರ್ತಿಕ್‌ʼ ಎಂಬ ತಮಿಳು ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.  

ನಟಿ ರುಹಾನಿ 2018 ರಲ್ಲಿ ಬಿಡುಗಡೆಯಾದ ʼಚಿ ಲ ಸೌʼ ಎಂಬ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಗೆದ್ದರು.   

‘ಕಮಲಾ’ ಸಿನಿಮಾದ ಮೂಲಕ ಮಲಯಾಳಂಗೆ ಎಂಟ್ರಿ ಕೊಟ್ಟ ಸುಂದರಿ, ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು.  

ಮೇಲಾಗಿ ಈ ಚೆಲುವೆಗೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋದರಮಾವ ಆಗ್ಬೇಕು.  

ಇತ್ತೀಚಿಗೆ ಈ ಸುಂದರಿ ದಗ್ಗುಭಾಟಿ ವೆಂಕಟೇಶ್‌ ಅಭಿನಯದ ಸೈಂಧವ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.   

ಸಿನಿಮಾಗಳ ಹೊರತಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

ಸದ್ಯ ಈ ಬ್ಯೂಟಿ ಶೇರ್ ಮಾಡಿರುವ ಇತ್ತೀಚಿನ ಚಿತ್ರಗಳು ಪಟ್ಟೆ ಹುಡುಗರನ್ನು ಮೂರ್ಛೆ ಹೋಗುವಂತೆ ಮಾಡುತ್ತಿವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link