Rukshar Dhillon: ನಿದ್ದೆಗೆಡಿಸುತ್ತಿದೆ ʼರನ್ ಆಂಟೋನಿʼ ನಟಿಯ ಹಾಟ್‌ ಅವತಾರ..! ಫೋಟೋಸ್‌ ಇಲ್ಲಿವೆ

Sun, 28 Apr 2024-11:15 pm,

ರುಕ್ಸಾರ್ ಧಿಲ್ಲೋನ್ 2016 ರ 'ರನ್‌ ಆಂಟೋನಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.     

ವಿನಯ್‌ ರಾಜ್‌ಕುಮಾರ್‌ ನಟನೆಯ ಈ ಸಿನಿಮಾದಲ್ಲಿ ರುಕ್ಸಾರ್‌ ಯಶು ಎಂಬ ನಾಯಕಿ ಪಾತ್ರ ನಿರ್ವಹಿಸಿದ್ದರು.  

ಈ ವರ್ಷ ತೆರೆಕಂಡ ಟಾಲಿವುಡ್‌ ನಟ ನಾಗಾರ್ಜುನ ಅವರು ‘ನಾ ಸಮಿರಂಗ’ ಚಿತ್ರದಲ್ಲಿ ರುಕ್ಸಾರ್‌ ಕಾಣಿಸಿಕೊಂಡಿದ್ದರು.     

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಸುಂದರಿ ಆಗಾಗ ಫೋಟೋಶೂಟ್ ಫೋಟೋ ಮೂಲಕ ಸುದ್ದಿಯಲ್ಲಿರುತ್ತಾರೆ.  

ಇತ್ತೀಚೆಗೆ ಈ ಚೆಲುವೆ ತಮ್ಮ ಫ್ಯಾನ್ಸ್‌ಗೆ ಗ್ಲಾಮರ್ ಡೋಸ್ ನೀಡಿದ್ದು, ಸುಂದರಿಯ ಬೋಲ್ಡ್‌ ಫೋಟೋಸ್‌ ವೈರಲ್‌ ಆಗುತಿವೆ.  

ರುಕ್ಸಾರ್‌ 12 ಅಕ್ಟೋಬರ್‌ 1993 ರಲ್ಲಿ ಲಂಡನ್‌ನಲ್ಲಿ ಜನಿಸಿದರು. ಸಧ್ಯ ಈ ಚೆಲುವೆ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾಳೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link