ಒಂದೇ ದಿನದಲ್ಲಿ ಬಿಡುಗಡೆಯಾದ `Sadak-2` ಚಿತ್ರದ ಮೂರು ಜಬರ್ದಸ್ತ್ ಪೋಸ್ಟರ್ ಗಳು

Mon, 10 Aug 2020-5:27 pm,

ಚಿತ್ರ ನಿರ್ಮಾಪಕರು ಈ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ಕಾಯುತ್ತಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. 

ಬಿಡುಗಡೆಯಾಗಿರುವ ಈ ಪೋಸ್ಟರ್ ಗಳಲ್ಲಿ ಆದಿತ್ಯ ರಾಯ್ ಕಪೂರ್ ತುಂಬಾ ಕೂಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ತಮ್ಮ ಕೈಯಲ್ಲಿ ಮಣ್ಣಿನ ಮಡಿಕೆಯೊಂದನ್ನು ಹಿಡಿದು ಸಂಜಯ್ ದತ್ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಅವರೊಂದು ತಾಂತ್ರಿಕನಂತೆ ಕಂಗೊಳಿಸುತ್ತಿದ್ದಾರೆ.

ಚಿತ್ರದಲ್ಲಿ ಆಲಿಯಾ ಅವರ ಪಾತ್ರ ತುಂಬಾ ಸಿಂಪಲ್ ಹಾಗೂ ಮೆಚ್ಯೋರ್ ಆಗಿರುವುದ್ ಕಂಡುಬರುತ್ತಿದೆ.

ಚಿತ್ರದಲ್ಲಿ ಇದೀಗ ಪೂಜಾ ಭಟ್ ಅವರ ಲುಕ್ ಹೊರಬೀಳುವುದು ಮಾತ್ರ ಬಾಕಿ ಉಳಿದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link