Photo Gallery: ಬಿಕಿನಿ ಫೋಟೋ ಶೂಟ್ ನಿಂದ ಅಕ್ಟೋಬರ್ ತಾಪಮಾನ ಹೆಚ್ಚಿಸಿದ ಸೈಯಾಮಿ ಖೇರ್..!!

Tue, 05 Oct 2021-4:49 pm,

ಸೈಯಾಮಿ ಖೇರ್ ಕೊನೆಯದಾಗಿ ಒಟಿಟಿಯ ಸರಣಿ Breathe: Into the Shadows ಎನ್ನುವ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದರು.

ಇದಕ್ಕೆ ನಟಿ ಅಮೃತಾ ಖನ್ವಿಳಕರ್ ಸೊ ಹಾಟ್ ಎಂದು ಪ್ರತಿಕ್ರಿಯಿಸಿದ್ದಾರೆ.

"ಅಕ್ಟೋಬರ್ ಶಾಖವು ಭರದಿಂದ ಸಾಗಿದೆ, ಆದ್ದರಿಂದ ಸಮುದ್ರತೀರದಲ್ಲಿ ಈ ಸುಂದರ ದಿನದ ಬಗ್ಗೆ ಯೋಚಿಸುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ

28 ವರ್ಷದ ನಟಿ ಕಪ್ಪು ಕಟೌಟ್ ಈಜುಡುಗೆ ಜೊತೆಗೆ ಕಪ್ಪು ಹೈ ಹೀಲ್ಸ್ ಧರಿಸಿದ್ದಾರೆ

ಆಕೆಯ ಬೀಚ್ ಫೋಟೋಶೂಟ್ ವೊಂದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಯುವಕರಿಗೆ ತನ್ನ ಬೋಲ್ಡ್ ಲುಕ್ ನಿಂದಾಗಿ ಅಚ್ಚರಿ ಮೂಡಿಸಿದ್ದಾಳೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link