Shruti Haasan : ʼಸಲಾರ್ʼ ಸುಂದರಿ ಶ್ರುತಿ ಹಾಸನ್ ಹಾಟ್‌ ಫೋಟೋಸ್‌ ವೈರಲ್‌..!

Fri, 22 Dec 2023-5:06 pm,

ಬಹುನಿರೀಕ್ಷಿತ ಸಲಾರ್ ಸಿನಿಮಾ ಬಿಡುಗಡೆಯಾಗಿದ್ದು, ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.  

ದೇಶದಲ್ಲಿ ಎಲ್ಲೆಲ್ಲೂ ಸಾಲಾರ್ ಧ್ವನಿ ಮೊಳಗಿದ್ದು, ಪ್ರಭಾಸ್‌ಗೆ ಸೂಫರ್‌ ಹಿಟ್ ಸಿಗಲಿ ಎಂದು ಫ್ಯಾನ್ಸ್‌ ಪ್ರಾರ್ಥಿಸುತ್ತಿದ್ದಾರೆ.    

ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗುರ ಸಲಾರ್‌ ಬ್ಲ್ಯಾಕ್ ಬ್ಲಾಸ್ಟರ್ ಎಂದು ಟ್ವೀಟ್ ಮಾಡುತ್ತಿದ್ದಾರೆ.   

ಮೊದಲ ದಿನದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದು, ಎಲ್ಲೆಡೆ ಹೌಸ್‌ ಫುಲ್‌ ಬೋರ್ಡ್‌ ಕಾಣುತ್ತಿದೆ.  

ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿರುವ ಸಲಾರ್, ಬಿಡುಗಡೆಯ ನಂತರ ಕಲೆಕ್ಷನ್ ಸುನಾಮಿ ಸೃಷ್ಟಿಸುವುದು ಖಚಿತ.    

ಈ ಚಿತ್ರದ ಮೂಲಕ ಶ್ರುತಿ ಹಾಸನ್ ಭಾರತದಾದ್ಯಂತ ಪರಿಚಯವಾಗಲಿದ್ದಾರೆ.   

ಶೃತಿಗೆ ಹಿಟ್ ಸಿಕ್ಕರೆ ಅವರ ವೃತ್ತಿ ಜೀವನಕ್ಕೆ ಮತ್ತಷ್ಟು ವೇಗ ಸಿಗುತ್ತದೆ ಎಂಬ ವಿಶ್ವಾಸ ಅವರ ಅಭಿಮಾನಿಗಳದ್ದು.  

ಸಧ್ಯ ಕಮಲ್‌ ಪುತ್ರಿ ಶೃತಿ ಫೋಟೋಸ್‌ ಸೊಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link