ಗುಟ್ಟಾಗಿಯೇ ನಡೆದೇ ಹೋಯ್ತು ಸಲ್ಮಾನ್‌ ಖಾನ್‌ ಮದುವೆ!? ವೈರಲ್‌ ಪೋಟೋ ನೋಡಿ ನೆಟ್ಟಿಗರು ಫುಲ್ ಶಾಕ್!

Fri, 11 Oct 2024-7:28 am,

 ನಟ ಸಲ್ಮಾನ್‌ ಖಾನ್‌ ೫೮ ವರ್ಷ ವಯಸ್ಸಾದರೂ ಇನ್ನೂ ಏಕೆ ಮದುವೆಯಾಗಿಲ್ಲ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆ.. ಸಾಕಷ್ಟು ಜನರೊಂದಿಗೆ ಅಫೇರ್‌ಗಳನ್ನು ಹೊಂದಿದ್ದರೂ ಸದ್ಯ ಸಿಂಗಲ್‌ ನಮ್ಮ ಬಾಯಿಜಾನ್..‌  

ಹೌದು ಬಾಲಿವುಡ್‌ ಹಿರೋ ಸಲ್ಮಾನ್‌ ಖಾನ್‌ ಕತ್ರಿನಾ, ಐಶ್ವರ್ಯ ಹೀಗೆ ಅನೇಕ ಸ್ಟಾರ್‌ ಹಿರೋಯಿನ್‌ಗಳೊಂದಿಗೆ ಅಫೇರ್‌ ಹೊಂದಿದ್ದರು.. ಆದರೆ ಅದ್ಯಾವ ಸಂಬಂಧವೂ ಮದುವೆಯವರೆಗೂ ಬರಲೇ ಇಲ್ಲ..   

ನಟ ಸಲ್ಮಾನ್‌ ಖಾನ್‌ ಅವರಂತೆಯೇ ಬಾಲಿವುಡ್‌ ಬ್ಯೂಟಿ ಸೋನಾಕ್ಷಿ ಸಿನ್ಹಾ ಅವರ ಬಗ್ಗೆಯೂ ಒಂದಿಷ್ಟು ಗಾಳಿ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.. ನಟಿ ಇತ್ತೀಚೆಗೆ ತಾನು ಪ್ರೀತಿಸಿದ ಜಹೀರ್‌ ಖಾನ್‌ ಅವರೊಂದಿಗೆ ಮದುವೆಯಾಗಿ ಸುಖವಾಗಿದ್ದಾರೆ..  

ಆದರೆ ಇದೀಗ ಸಲ್ಮಾನ್‌ ಖಾನ್‌ ಹಾಗೂ ಸೋನಾಕ್ಷಿ ಸಿನ್ಹಾ ಮದುವೆ ಮಾಡಿಕೊಂಡಿರುವ ಪೋಟೋ ವೈರಲ್‌ ಆಗುತ್ತಿದೆ.. ಹೌದು ಅಷ್ಟು ವಯಸ್ಸಾಗಿರುವ ಸಲ್ಮಾನ್‌ ಖಾನ್‌ ಮದುವೆ ವಿಚಾರವಾಗಿ ಯಾವಾಗಲೂ ಚರ್ಚೆಯಲ್ಲಿರುತ್ತಾರೆ..   

ಇತ್ತೀಚೆಗೆ ನಟಿ ಸೋನಾಕ್ಷಿ ಸಿನ್ಹಾ ಹಣೆಗೆ ಸಿಂಧೂರ ಹಚ್ಚಕೊಂಡಿದ್ದು, ಮತ್ತೆ ಸಲ್ಮಾನ್‌ ಖಾನ್‌ ಅವರ ಕೈಗೆ ಉಂಗುರ ತೊಡಿಸುತ್ತಿರುವ ಪೋಟೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಇದನ್ನು ನೋಡಿದ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ..   

ನಟ ಸಲ್ಮಾನ್‌ ಖಾನ್‌ ಹಾಗೂ ಸೋನಾಕ್ಷಿ ಸಿನ್ಹಾ ಹಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.. ಸದ್ಯ ಬಾಯಿಜಾನ್‌ ಸೋನಾಕ್ಷಿ ಅವರನ್ನು ಗುಟ್ಟಾಗಿ ಮದುಬೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ..   

ವಾಸ್ತವವವಾಗಿ ಅದ್ಯಾವುದು ಅಸಲಿ ಪೋಟೋಗಳಲ್ಲಿ.. ಅವು ಮಾರ್ಫಿಂಗ್‌ ಪೋಟೋಗಳು.. ಅವುಗಳನ್ನು ಎಡಿಟ್‌ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಮಾಡಲಾಗಿದೆ.. ಅವುಗಳೆಲ್ಲ ಸತ್ಯಕ್ಕೆ ಸಮೀಪಿಸಿದ್ದವುಗಳಲ್ಲ.. ಮಾರ್ಪಿಂಗ್‌ ಮಾಡಲಾದ ನಕಲಿ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ..   

ಇನ್ನು ನಟಿ ಸೋನಾಕ್ಷಿ ಇತ್ತೀಚೆಗೆ ತನ್ನ ಲವ್‌ ಆಫ್‌ ಲೈಫ್‌ ಜಹೀರ್‌ ಖಾನ್‌ ಅವರೊಂದಿಗೆ ದಾಂಪತ್ಯ ಜೀವನ್ಕಕೆ ಕಾಲಿಟ್ಟಿದ್ದಾರೆ.. ಅದರಂತೆ ಸಲ್ಮಾನ್‌ ಖಾನ್‌ ಸಿಂಗಲ್‌ ಆಗಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link