ರೂಮರ್ಡ್‌ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಖಾನ್‌..ಯಾರಾಕೆ ಗೊತ್ತಾ..?ಜೊತೆಯಲ್ಲಿ ಪಾರ್ಟಿ, ಮೋಜು, ಮಾಸ್ತಿ..ಫೋಟೊಸ್‌ ಫುಲ್‌ ವೈರಲ್‌

Sat, 27 Jul 2024-10:11 am,

 ಸಲ್ಮಾನ್ ಖಾನ್ ಅವರ ರೂಮರ್ಡ್ ಗರ್ಲ್ ಫ್ರೆಂಡ್ ಯುಲಿಯಾ ಅವರ ಹುಟ್ಟುಹಬ್ಬ 24ರಂದು ಇತ್ತು. ಇದೇ ಸಂದರ್ಭದ ಫೋಟೋಗಳು ಇದೀಗ ಬಹಿರಂಗವಾಗಿದೆ

ತಮ್ಮ ರೂಮರ್ಡ್‌ ಗರ್ಲ್‌ಫ್ರೆಂಡ್‌ ಆದ ಯುಲಿಯಾಗೆ ಸಲ್ಮಾನ್ ಖಾನ್ ಬೆಲೆಕಟ್ಟಲಾಗದ ಗಿಫ್ಟ್ ಒಂದನ್ನು ಕೊಟ್ಟಿದಾರೆ.  

ಯುಲಿಯಾರಿಗಾಗಿ ಸಲ್ಮಾನ್ ಖಾನ್ ತಮ್ಮ ಮನೆಯಲ್ಲಿಯೇ ಬರ್ತ್ಡೇ ಪಾರ್ಟಿ ಆಯೋಜಿಸಿದ್ದರು ಎಂದು ವರದಿಯಾಗಿದೆ.  

ಸಲ್ಮಾನ್ ಖಾನ್ ತಮ್ಮ ಗೆಳತಿಗಾಗಿ ಆಯೋಜಿಸಿದ್ದ ಪಾರ್ಟಿ ಯಲ್ ಬಾಲಿವುಡ್‌ನ ಹಲವಾರು ತಾರೆಗಳು ಭಾಗಿಯಾಗಿದ್ದರು. ಅದರಲ್ಲಿ ಮಿಕಾ ಸಿಂಗ್, ಹಿಮೇಶ್ ರೇಶ್ಮಿಯ, ಸೋನಾಕ್ಷಿ ಸಿನ್ಹಾ, ಜಾಹೀರ್ ಇಕ್ಬಾಲ್ ಸೇರಿ ಹಲವರು ಭಾಗವಹಿಸಿದ್ದರು.  

ಇನ್ನೂ ಹೊರಬಿದ್ದಿರುವ ಫೋಟೋಗಳಲ್ಲಿ ಸಲ್ಮಾನ್ ಖಾನ್ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡುತ್ತಿರುದು ಕಾಣಬಹುದು.ತನ್ನ ಬರ್ತ್ಡೇ ಪಾರ್ಟಿಯ ವಿಡಿಯೋವನ್ನು ಯುಲಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.  

ವಿಡಿಯೋ ಪೋಸ್ಟ್ ಮಾಡಿರುವ ಯುಲಿಯ ವಿಡಿಯೋದ ಕೆಳಗೆ "ನಾನು ನಿಮ್ಮೇಳರೇನ್ನು ತುಂಬಾ ಪ್ರೀತಿಸುತ್ತೇನೆ. ನೀವೆಲ್ಲರೂ ನನ್ನ ಜೀವನದಲ್ಲಿ ಬಂದಿಧಕ್ಕಾಗಿ ನಾನು ನಿಮ್ಮೇಲರಿಗೇ ಕೃತಜ್ಞಲಾಗಿದೇನೆ ಎಂದು ಬರೆದು ಕೊಂಡಿದರೇ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link