ಐಶ್ವರ್ಯಾ, ಕತ್ರಿನಾ ಅಲ್ಲ... ನಟ ಸಲ್ಮಾನ್ ಖಾನ್ ಈ ನಟಿಯ ಬಳಿ ಹೋಗಿ ನನ್ನನ್ನು ಮದುವೆ ಆಗ್ತೀಯಾ ಎಂದು ಕೇಳಿದ್ರಂತೆ! ಖ್ಯಾತ ನಿರ್ದೇಶಕನ ಸೊಸೆ ಈಕೆ!
)
ಸಂಜಯ್ ಲೀಲಾ ಬನ್ಸಾಲಿಯವರ ಸೊಸೆ, ನಟಿ ಶರ್ಮಿನ್ ಸೆಗಲ್ ಮೆಹ್ತಾ ಅವರನ್ನೇ ಸಲ್ಮಾನ್ ಖಾನ್ಮದುವೆಯಾಗಲು ಬಯಸಿದ್ದರಂತೆ.
)
ಸಂದರ್ಶನವೊಂದರಲ್ಲಿ ನಟಿ ಶರ್ಮಿನ್ ಸೆಗಲ್ ಈ ಬಗ್ಗೆ ತಿಳಿಸಿದ್ದಾರೆ. ಮೊದಲ ಬಾರಿ ಸಲ್ಮಾನ್ ಖಾನ್ ರನ್ನು ಭೇಟಿಯಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.
)
ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾ ಸೆಟ್ ನಲ್ಲಿ ನಟಿ ಶರ್ಮಿನ್ ಮೊದಲ ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದರಂತೆ. ಆಗ ಅವರಿಗೆ ಎರಡ್ಮೂರು ವರ್ಷವಂತೆ.
ಆಗ ಸಲ್ಮಾನ್ ಖಾನ್ ಅವರು ನನ್ನ ಮದುವೆಯಾಗುತ್ತೀಯಾ? ಎಂದು ತಮಾಷೆಯಿಂದ ಕೇಳಿದ್ದರಂತೆ. ಆಗ ನಗುತ್ತಾ ಇಲ್ಲ ಎಂದಿದ್ದೆ ಎಂದು ಶರ್ಮಿನ್ ಹೇಳಿದ್ದಾರೆ.
ಈಗಲೂ ನಾನು ಅವರಿಗೆ ಫ್ಯಾನ್ ಗರ್ಲ್ ಎಂದು ಶರ್ಮಿನ್ ಹೇಳಿದ್ದಾರೆ. ನಟಿ ಶರ್ಮಿನ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸೊಸೆ.