ಶೀಘ್ರವೇ ಸಲ್ಮಾನ್‌ ಖಾನ್‌ ಮನೆಯಲ್ಲಿ ಮೊಳಗಲಿದೆ ಗಟ್ಟಿಮೇಳ! ಭಾಯಿಜಾನ್‌ ಅನ್ನು ಕೈ ಹಿಡಿಯುತ್ತಿರುವ ಬಗ್ಗೆ ಗೆಳತಿ ಹೇಳಿದ್ದೇನು ಗೊತ್ತಾ?

Thu, 10 Oct 2024-2:30 pm,

salman khan marriage: ನಟ ಸಲ್ಮಾನ್‌ ಖಾನ್‌ ಇಷ್ಟೊಂದು ವಯಸ್ಸಾದರೂ ಇನ್ನೂ ಮದುವೆಯಾಗದೆ ಉಳಿದಿದ್ದಾರೆ. ತಮ್ಮ ನಾಯಕ ಒನೆಯವರೆಗೂ ಎಲ್ಲಿ ಒಂಟಿಯಾಗಿ ಇದ್ದುಬಿಡುತ್ತಾರೋ ಎನ್ನುವ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ, ಆದರೆ ಸಲ್ಮಾನ್‌ ಕಾನ್‌ ಅವರು ಕೊಟ್ಟಿರುವ ಸುಳಿವು, ಈ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಿಚ್ಚಿಟ್ಟಿದೆ.   

ನಟ ಯುಲಿಯಾ ವಂತೂರ್ ಅವರೊಂದಿಗೆ ಸಲ್ಮಾನ್‌ ಕಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ.  

ಈ ಡೇಟಿಂಗ್‌ ರೂಮರ್ಸ್‌ ಪುಷ್ಠಿ ನೀಡುವಂತೆ ನಟ ಸಲ್ಮಾನ್‌ ಖಾನ್‌ ಕೂಡ ತಮ್ಮ ರೂಮರ್ಡ್‌ ಗರ್ಲ್‌ಫ್ರೆಂಡ್‌ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಯೂಲಿಯಾ ವಂತೂರ್ ಅವರ ಹುಟ್ಟುಹಬ್ಬವನ್ನು ಆಯೋಜಿಸುವ ಮೂಲಕ ಸಲ್ಮಾನ್‌ ಕಾನ್‌ ವದಂತಿಗಳಿಗೆ ಪುಷ್ಠಿ ನೀಡಿದ್ದರು.  

ಈ ಬರ್ತ್‌ಡೇ ಸಮಾರಂಭದಲ್ಲಿ ಸಲ್ಮಾನ್‌ ಖಾನ್‌ ಅಷ್ಟೆ ಅಲ್ಲದೆ ಈ ಜೋಡಿಯ ಆಪ್ತರು ಸಹ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ ವೈರಲ್‌ ಆಗಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.   

ಈ ಇಬ್ಬರು ತಮ್ಮ ಡೇಟಿಂಗ್‌ ಅಥವಾ ಸಂಬಂಧದ ಕುರಿತು ಯಾವುದೇ ಮಾಹಿತಿ ನೀಡಿಲ್ಲವಾದರೂ, ಇತ್ತೀಚೆಗೆ ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಯೂಲಿಯಾ ಅವರ ಬಳಿ ತಮ್ಮ ಗೆಳೆಯ ಸಲ್ಮಾನ್‌ ಕಾನ್‌ ಅವರ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ಉತ್ತರ ಕೇಳುತ್ತಿದ್ದಂತೆ ಸಲ್ಮಾನ್‌ ಖಾನ್‌ ಅವರ ಅಭಿಮಾನಿಗಳು ಫುಲ್‌ ಕುಷ್‌ ಆಗಿದ್ದಾರೆ.  

ಈ ಕರಾಯಕ್ರಮದಲ್ಲಿ ನೀವು ಸಲ್ಲು ಅವರನ್ನು ಮಿಸ್‌ ಮಾಡಿಕೊಳ್ಳುತ್ತೀರಾ ಎನ್ನುವ ಪ್ರಶ್ನೆ ಕೇಳಲಾಯಿತು, ಇದಕ್ಕೆ ಉತ್ತರಿಸಿದ ಯೂಲಿಯಾ.." ಸಲ್ಮಾನ್‌ ನನ್ನ ಹೃದಯಲ್ಲೆ ಇರುವಾಗ, ಅವರನ್ನು ನಾನು ಯಾಕೆ ಮಿಸ್‌ ಮಾಡಿಕೊಳ್ಳಲಿ" ಎಂದಿದ್ದರು. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ಯೂಲಿಯಾ ವರ್ತೂರ್‌ ಅವರ ಹೇಳಿಕೆ ಕಂಡು ಫ್ಯಾನ್ಸ್‌ ಫುಲ್‌ ಕುಷ್‌ ಆಗಿದ್ದು, ತಮ್ಮ ನಾಯಕನ ಮದುವೆ ಶೀಘ್ರದಲ್ಲೆ ನಡೆಯಲಿದೆ, ಅವರ ಗೆಳತಿ ಇದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂದು ಕುಷಿ ವ್ಯಕ್ತ ಪಡಿಸುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link