ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್! ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ರಾ?
ಸಮಂತಾ ರುತ್ ಪ್ರಭು ಅವರ ಅರೆಬೆತ್ತಲೆ ಫೋಟೋ ಒಂದು ವೈರಲ್ ಆಗಿದೆ. ಆದರೆ ಇದು ಅಸಲಿಗೆ ಸಮಂತಾ ಅವರೇನಾ ಎಂಬ ಅನಮಾನ ಸಹ ಕಾಡುತ್ತಿದೆ.
ವೈರಲ್ ಆದ ಈ ಫೋಟೋವನ್ನು ಸಮಂತಾ ಇನ್‌ಸ್ಟಾಗ್ರಾಮ್ ಸ್ಟೇಟಸ್‌ಗೆ ಹಾಕಿ ನಂತರ ಡಿಲೀಟ್ ಮಾಡಿದ್ದಾರೆ ಎಂದು ಬಿಂಬಿದಲಾಗುತ್ತಿದೆ.
ಸಮಂತಾ ಚೇರ್ ಮೇಲೆ ಕುಳಿತ ಫೋಟೋ, ಬಾತ್ ಟಬ್‌ನಲ್ಲಿ ಅರೆಬೆತ್ತಲಾಗಿ ಕುಳಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಆದರೆ ಅಲಿ ವಿಚಾರವೇ ಬೇರೆ ಆಗಿದೆ. ಇದು ಸಮಂತಾ ಅವರ ಫೋಟೋ ಎಂದು ಯಾರೋ ಕಿಡಿಗೇಡಿಗಳಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಲಾಗ್ತಿದೆ.
ಅಸಲಿಗೆ ಇದು ಸಮಂತಾ ಅಲ್ಲವೇ ಅಲ್ಲ. ಇದು ಫೇಕ್ ಫೋಟೋ ಆಗಿದ್ದು, ಸಮಂತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಸಲಿಗೆ ಇದು ತಿರುಚಿದ ಫೋಟೋ ಎಂಬುದು ಗೊತ್ತಾಗಿದ್ದು, ಇಂಥ ಕಿಡಿಗೇಡಿತನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಂತಾ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.