Samantha Ruth Prabhu: ಬ್ರಾ ಇಲ್ಲದೆ ಬರೀ ಬ್ಲೇಜರ್‌ ಹಾಕಿಕೊಂಡು ಸ್ಯಾಮ್‌ ಬೋಲ್ಡ್‌ ಫೋಟೊಶೂಟ್!

Thu, 11 Apr 2024-3:04 pm,

ಸೌತ್‌ ಚಿತ್ರರಂಗದ ಬಹುಬೇಡಿಕೆಯ ನಟಿ ಸಮಂತಾ ರುತ್‌ ಪ್ರಭು ಒಳಉಡುಪು ಧರಿಸದೆ ಬ್ಲ್ಯಾಕ್ ಬ್ಲೇಜರ್ ಹಾಗೂ ಪ್ಯಾಂಟ್ ಧರಿಸಿಕೊಂಡು ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

ಸೌತ್‌ ಚಿತ್ರರಂಗದ ನಟಿ ಸಮಂತಾ ರುತ್‌ ಪ್ರಭು ತಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವಂತೆ ಕರ್ಲಿ ಹೇರ್‌ ಸ್ಟೈಲ್‌ ಜೊತೆಗೆ ನ್ಯೂಡ್‌ ಮೇಕಪ್‌ ಮಾಡಿಕೊಂಡು ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಸಮಂತಾ ರುತ್‌ ಪ್ರಭು ಹೊಸ ಸ್ಟೈಲಿಶ್‌ ಡ್ರೆಸ್‌ನಲ್ಲಿ ಯಾವುದೇ  ಆಭರಣ ಹಾಕಿಕೊಳ್ಳದೇ ಬಾಸ್‌ ಲೇಡಿಯ ಹಾಗೆ ಡಿಫರೆಂಟ್‌ ಡಿಫರೆಂಟಾಗಿ ಫೋಟೊಗೆ ಪೋಸ್‌ ನೀಡಿದ್ದಾರೆ.

ದಕ್ಷಿಣ ಸಿನಿರಂಗದ ನಟಿ ಸಮಂತಾ ರುತ್‌ ಪ್ರಭು ಈ ಹಿಸ ಬೋಲ್ಡ್‌ ಫೋಟೋಸ್‌ಗಳನ್ನು ಸೋಶಿಯಲ್‌ ಮಿಡಯಾದಲ್ಲಿ ಶೇರ್‌ ಮಾಡಿದ್ದು, ಇದೀಗ ಈ ನಟಿಯ ಪೋಸ್ಟ್‌ಗೆ ಆರು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.

ಸಮಂತಾ ರುತ್‌ ಪ್ರಭು ಫೋಟೋಸ್‌ ನೋಡಿದ ನೆಟ್ಟಿಗರು ಕಮೆಂಟ್‌ ಬಾಕ್ಸ್‌ನಲ್ಲಿ ಮೇಡಂ ಈಗಾಗಲೇ ವೆದರ್ ತುಂಬಾ ಬಿಸಿಯಾಗಿದೆ, ಕೆಲವರು ಫೈರ್, ಕ್ವೀನ್ ಮೆಂದು ಬರೆದರೆ ಮತ್ತೆ ಇನ್ನು ಕೆಲವರು ಹಾರ್ಟ್ ಎಮೋಜಿಗಳನ್ನು ಕಳುಹಿಸಿದ್ದಾರೆ.

ಬಹುಭಾಷಾ ನಟಿ ಸಮಂತಾ ಫೋಟೊಸ್‌ ವೈರಲ್‌ ಆಗಿದ್ದು ಕೆಲವರು ಉಳ ಉಡುಪು ಧರಿಸದೆ ಖಾಲಿ ಬ್ಲೇಜರ್ ಧರಿಸಿಕೊಂಡು ಈಗ ಕೈಯಿಂದ ಮೈಮುಚ್ಚಿಕೊಂಡರೆ ಏನ್ ಪ್ರಯೋಜನ ಅಂತ  ಟ್ರೋಲ್ ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link