ಸಮಂತಾ ರುತ್ ಪ್ರಭು ಪ್ರೆಗ್ನೆನ್ಸಿ ಫೋಟೋಸ್ ವೈರಲ್.. ಬೇಬಿ ಬಂಪ್ ಕಂಡು ಫ್ಯಾನ್ಸ್ ಶಾಕ್!!
samantha pregnancy photos: ಸಮಂತಾ ರುತ್ ಪ್ರಭು ಅವರ ಪ್ರೆಗ್ನೆನ್ಸಿ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.
ಟಾಲಿವುಡ್ ಎವರ್‌ಗ್ರೀನ್ ಬ್ಯೂಟಿ ಸಮಂತಾ ರುತ್ ಪ್ರಭು. ಇತ್ತೀಚೆಗೆ ಸಮಂತಾ ಗರ್ಭಿಣಿ ಎಂದು ಬಿಂಬಿಸುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಮಂತಾ ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಬಳಿಕ ಸಮಂತಾ ರುತ್ ಪ್ರಭು ತನಗೂ ತಾಯ್ತನ ಅನುಭವಿಸುವ ಹಂಬಲವಿದೆ ಎಂದಿದ್ದರು.
ನಾಗಚೈತನ್ಯ ಮತ್ತು ಶೋಭಿತಾ ಮದುವೆ ಬಳಿಕ ಸಮಂತಾ ಬೇಬಿ ಬಂಪ್ ಫೊಟೋಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ.
ಸಮಂತಾ ನಿಜವಾಗಿಯೂ ಗರ್ಭಿಣಿಯಾಗಿಲ್ಲ. AI ಬಳಸಿ ಸೃಷ್ಟಿ ಮಾಡಿರುವ ಫೋಟೋಗಳು ಇವಾಗಿವೆ. ಸಮಂತಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದಂತಿರುವ ಈ ಫೋಟೋಗಳನ್ನು ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.