Samantha: ಪಿಂಕ್ ಬಟ್ಟೆಯಲ್ಲಿ ಸಖತ್ ಕ್ಯೂಟ್ ಪೋಸ್ ಕೊಟ್ಟ ಸ್ಯಾಮ್..ಪೋಟೋಸ್ ನೋಡಿ
ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ
ತಮ್ಮ ಅದ್ಭುತ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ
2010ರಲ್ಲಿ ತೆರೆಕಂಡ `ಯೇ ಮಾಯಾ ಚೇಸಾವೆ' ತೆಲುಗು ಚಿತ್ರರಂಗದಿಂದ ಸ್ಯಾಮ್ ಚಿತ್ರರಂಗಕ್ಕೆ ಕಾಲಿಟ್ಟರು
ಸಮಂತಾ 2017ರಲ್ಲಿ ನಾಗ ಚೈತನ್ಯರನ್ನು ವಿವಾಹವಾದರು.
2021ರ ಅಕ್ಟೋಬರ್ 2ರಂದು ಕಾರಣಾಂತರಗಳಿಂದ ವಿಚ್ಛೇದನ ಪಡೆದರು.