ಫ್ಯಾಶನ್ ಶೋನಲ್ಲಿ ಮಿಂಚಿದ ಸಮರ್ಜಿತ್ ಲಂಕೇಶ್ ಹಾಗೂ ಕಾಟೇರ ಬೆಡಗಿ ಆರಾಧನಾ

Mon, 24 Jun 2024-3:45 pm,

ಬೆಂಗಳೂರಿನ JW Marriott ಹೋಟೆಲ್‌ನಲ್ಲಿ ಸೋಮವಾರ ಫ್ಯಾಶನ್ ಶೋವನ್ನು ಆಯೋಜಿಸಲಾಗಿತ್ತು.

ಈ ಫ್ಯಾಶನ್‌ ಶೋದಲ್ಲಿ ʼಗೌರಿʼ ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ʼಕಾಟೇರʼ ಚಿತ್ರದ ನಾಯಕಿ ಆರಾಧನಾ ರ್‍ಯಾಂಪ್‌ ವಾಕ್ ಮಾಡಿದರು.

ಸಮರ್ಜಿತ್ ಲಂಕೇಶ್ ಹಾಗೂ ಆರಾಧನಾ Show Stopper ಆಗಿ ಕಾಣಿಸಿಕೊಂಡು, ರ‍್ಯಾಂಪ್ ವಾಕ್ ಮಾಡುವ ಮೂಲಕ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಗಮನ ಸೆಳೆದರು.  

ಫ್ಯಾಶನ್ ಶೋನಲ್ಲಿ ಯುವ ನಟಿ ಸಮರ್ಜಿತ್ ಲಂಕೇಶ್ ಹಾಗೂ ಯುವ ನಟಿ ಆರಾಧನಾ ಅವರು ಸ್ಟೈಲಿಶ್‌ ಡ್ರೆಸ್‌ಗಳಲ್ಲಿ ಮಿಂಚಿದರು. 

ಇಂದ್ರಜಿತ್ ಲಂಕೇಶ್ ನಿರ್ದೇಶನದ, ಸಮರ್ಜಿತ್ ಲಂಕೇಶ್ ನಾಯಕರಾಗಿ ಮತ್ತು ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷೆಯ ಗೌರಿ ಚಿತ್ರ ಸದ್ಯದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿಗಳಲ್ಲಿ ತೆರೆ ಕಾಣಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link