ಹುಡುಗರ ಮಸಸ್ಸನ್ನು ರೊಚ್ಚಿಗೆಬ್ಬಿಸಿದ ಮಾಸ್ತಾರು ಮಾಸ್ತಾರು ಅಪ್ಸರೆ..!

Sun, 16 Apr 2023-8:29 am,

ಸಂಯುಕ್ತಾ ಮೆನನ್ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.   

`ಗಾಳಿಪಟ 2' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.  

ಇತ್ತೀಚೆಗೆ ಈ ನಟಿ ನಟಿಸಿರುವ ಮಾಸ್ತಾರು ಮಾಸ್ತಾರು ಸಾಂಗ್‌ ಸಖತ್‌ ಹಿಟ್‌ ಆಗಿದೆ.  

ಈ ನಟಿ ನಟನೆಯಲ್ಲಿಯೇ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದಾರೆ.  

ಅವರ ಅದ್ಭುತವಾದ ಕಿರುನಗೆಗೆ ಫಿದಾ ಆಗದೇ ಇರೋ ಮನಸ್ಸುಗಳೆ ಇಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link