Samyuktha: ಗ್ಲಾಮರಸ್ ಲುಕ್‌ನಲ್ಲಿ ಮಾಸ್ತಾರು ಮಾಸ್ತಾರು ಅಪ್ಸರೆ...ಪೋಟೋಸ್ ನೋಡಿ
ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಸಂಯುಕ್ತಾ ಮೆನನ್
ಇವರು ಗಾಳಿಪಟ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು
ಸಂಯುಕ್ತಾ ತಮ್ಮ ಸಿಂಪಲ್ ಲುಕ್‌ನಿಂದಲೇ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ.
ಸಂಯುಕ್ತಾ ಮೆನನ್ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ
ಇದೀಗ ನಟಿ ಗ್ಲಾಮರಸ್ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.