Samyuktha Hegde: ಕಡಲ ತೀರದ ಬಳಿ ಬಿಕನಿ ಧರಿಸಿ ಉಯ್ಯಾಲೆ ಆಡಿದ ಕಿರಿಕ್‌ ಬೆಡಗಿ!

Thu, 16 May 2024-11:18 am,

ಸ್ಯಾಂಡಲ್‌ವುಡ್‌ ಕಿರಿಕ್‌ ಸುಂದರಿ ನಟಿ ಸಂಯುಕ್ತಾ ಹೆಗ್ಡೆ ಸಮುದ್ರದ ತೀರದ ಹತ್ತಿರ ವೆಕೇಷನ್ ಎಂಜಾಯ್‌ ಮಾಡಲು ಹೋಗಿದ್ದಾರೆ. ಅಲ್ಲಿ ಬಿಕಿನಿ ಧರಸಿಕೊಂಡು ಸೋಶಿಯಲಗ ಮಿಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.   

ನಟಿ ಸಂಯುಕ್ತಾ ಹೆಗ್ಡೆ ಆಕರ್ಷಕವಾದ ಪ್ರಿಂಟೆಡ್ ಬಿಕಿನಿ ಹಾಕಿಕೊಂಡು ಸಖತ್‌  ಹಾಟ್ ಆಗಿ ಫೋಟೋಗಳಿಗೆ ಪೋಸ್‌ ನೀಡುವುದರ ಮೂಲಕ, ಈ ಚೆಲುವೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.  

ಸೌತ್‌ ಬೋಲ್ಡ್‌ ಬೆಡಗಿ ಸಂಯುಕ್ತಾ ಹೆಗ್ಡೆ ಬೀಚ್‌ ಬಳಿ ಬಿಕಿನಿಯಲ್ಲಿ  ಉಯ್ಯಾಲೆ ಆಡಿದ ದೃಶ್ಯ ನೆಟ್ಟಿಗರನ್ನು ಇನ್ನಷ್ಟು ಗಮನ ಸೆಳೆಯುವಂತೆ ಮಾಡಿದಂತಿದೆ. 

ಸಂಯುಕ್ತಾ ಹೆಗ್ಡೆ ಮರಳಿನಲ್ಲಿ ಕಾಲು ಚಾಚಿ ಕುಳಿತು ಅಲ್ಲಿಯ ವಾತಾವರಣವನ್ನು ಸಖತ್‌ ಖುಷಿಯಾಗಿ ಎಂಜಾಯ್‌ ಮಾಡುತ್ತಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನಟಿ ಸಂಯುಕ್ತಾ ಹೆಗ್ಡೆ ಫೋಟೋಗಳಿಗೆ ಸೋಶಿಯಲ್‌ ಮಿಡಿಯಾದಲ್ಲಿ 43 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು, ಹಾಗೆಯೇ ಈ ನಟಿಯ ಅವತಾರಕ್ಕೆ ಫಿದಾ ಆಗಿ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ.  

ಸಂಯುಕ್ತಾ ಹೆಗ್ಡೆ ಪೋಟೋಗಳಿಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ನೆಟ್ಟಿಗರು ಫಿಟ್ನೆಸ್ ಸೂಪರ್ ಆಗಿದೆಯೆಂದು ಹೊಗಳಿದ್ದಾರೆ. ಈ ನಟಿ ತಮ್ಮ ಸಿನಿಮಾಗಳ ಜೊತೆಗೆ ಅಭಿಮಾನಿಗಳ ಜೊತೆಗೆ ಇಂಟರಾಕ್ಟೀವ್‌ ಆಗಿ ಕೂಡ ಇರುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link