Samyuktha Hegde : ಬಿಕಿನಿಯಲ್ಲಿ ಕಿರಿಕ್‌ ಸುಂದರಿ...ಪೋಟೋಸ್ ವೈರಲ್‌

Sat, 09 Sep 2023-5:12 pm,

 ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾದ ನಟಿ ಸಂಯಕ್ತಾ ಹೆಗ್ಡೆ  

ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುವ ಇವರು ಬೋಲ್ಡ್‌ ಪೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರಿಗೆ ಶಾಕ್‌ ನೀಡುತ್ತಿರುತ್ತಾರೆ.   

ಇತ್ತೀಚೆಗೆ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್‌ಲೆಸ್‌ ವಿಡಿಯೋವೊಂದನ್ನು ಹಂಚಿಕೊಂಡು ಸುದ್ದಿಯಲ್ಲಿದ್ದರು.  

ಇದೀಗ ಬಿಕಿನಿ ಧರಿಸಿದ ಪೋಟೋಗಳನ್ನು ಶೇರ್‌ ಮಾಡಿ ಸುದ್ದಿಯಲ್ಲಿದ್ದಾರೆ.   

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link