ಆಗಿನ ಕಾಲದಲ್ಲೇ ಕೆಜಿಎಫ್‌, ಕಾಂತಾರ ರೆಕಾರ್ಡ್‌ ಬ್ರೇಕ್‌ ಮಾಡಿದ್ದ ಅಣ್ಣಾವ್ರ ಸಿನಿಮಾ ಇದು!! ಮೊದಲ ದಿನವೇ ಕೋಟಿ ಕಲೆಕ್ಷನ್!

Mon, 22 Apr 2024-12:47 pm,

 ಬರೀ 16 ಕೋಟಿ ಬಜೆಟ್‌ನಲ್ಲಿ ತಯಾರಾದ ಕಾಂತಾರ ಸಿನಿಮಾ 350 ಕೋಟಿಗೂ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.. ಇಂತಹ ದೊಡ್ಡ ಸಾಧನೆಯನ್ನು ಈ ಮೊದಲು ಡಾ. ರಾಜ್‌ ಕುಮಾರ್‌ ಅವರ ಆ ಸಿನಿಮಾ ಮಾಡಿತ್ತು..   

ಹೌದು ಬರೋಬ್ಬರಿ ಒಂದು ಕೋಟಿ ಟಿಕೆಟ್‌ ಮಾರಾಟವಾಗಿ ಸಿನಿ ಪ್ರೇಮಿಗಳನ್ನು ಮನರಂಜಿಸಿದ 88ರ ಸಿನಿಮಾ ಇದು.. ಹಾಗೆಂದು ಕಾಂತರ ಸಿನಿಮಾ ಕುರಿತಾಗಿ ನಾವು ಚಕಾರವಾಗಿ ಮಾತನಾಡುತ್ತಿಲ್ಲ.. ಬದಲಾಗಿ ಆ ಸಿನಿಮಾಗಿಂತಲೂ ದೊಡ್ಡ ಮಟ್ಟದ ಸಾಧನೆ ಮಾಡಿರುವ ಕನ್ನಡ ಸಿನಿಮಾಗಳಿವೆ ಎಂದು ಹೇಳುತ್ತಿದ್ದೇವೆ.   

 ಕನ್ನಡದ ಸಿನಿಮಾಗಳು ಇತ್ತೀಚೆಗೆ ನೂರು ಕೋಟಿ ಕ್ಲಬ್‌ ಸೇರುವುದು ಹೊಸತೇನಿಸಬಹುದು.. ಆದರೆ ಇದಕ್ಕೂ ಮೊದಲು ಆ ಸಾಧನೆ ಮಾಡಿದ ಸಾಕಷ್ಟು ಸಿನಿಮಾಗಳಿವೆ..  

ಹೀಗಿರುವಾಗ ಡಾ. ರಾಜ್‌ ಕುಮಾರ್‌ ಅವರು ನಟಿಸಿರುವ ಬಂಗಾರದ ಮನುಷ್ಯ ಸಿನಿಮಾ ಬರೋಬ್ಬರಿ ಎರಡು ವರ್ಷ ತೆರೆಮೇಲೆ ಮಿಂಚಿತ್ತು.. ಎಂದರೇ ಬರೋಬ್ಬರಿ ಎರಡು ವರ್ಷ ಒಂದೇ ಸಿನಿಮಾ ಯಶಸ್ಸು ಕಂಡಿತ್ತು..   

 ಇಷ್ಟೇ ಅಲ್ಲ.. ಕನ್ನಡದಲ್ಲಿ ಗಂಧದಗುಟಿ, ಶಂಕರ್‌ ಗುರು, ಹೀಗೆ ಹಲವಾರು ಸಿನಿಮಾಗಳು ತಿಂಗಳುಗಳ ಕಾಲ ಥಿಯೇಟರ್‌ನಲ್ಲಿ ಧೂಳೆಬ್ಬಿಸಿದ್ದವು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link