Ashika Ranganath : ನೇರಳೆ ಬಣ್ಣದ ಸೀರೆಯಲ್ಲಿ ಚುಟು ಚುಟು ಬ್ಯೂಟಿ

Sun, 28 May 2023-11:36 am,

ಚಂದನವನದ ಬ್ಯೂಟಿಫುಲ್‌ ನಟಿಯರಲ್ಲಿ ಆಶಿಕಾ ರಂಗನಾಥ್‌ ಕೂಡ ಒಬ್ಬರು. 

ಸದ್ಯ ಸಾಲು ಸಾಲು ಟಾಲಿವುಡ್ ಸಿನಿಮಾಗಳಲ್ಲಿ ಆಶಿಕಾ ಬ್ಯುಸಿಯಾಗಿದ್ದಾರೆ. 

ನಿನ್ನೆ ಆಶಿಕಾ ರಂಗನಾಥ್‌ ಬೀದರ್‌ಗೆ ಭೇಟಿ ನೀಡಿದ್ದರು. ಜಿವಿ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. 

ಈ ವೇಳೆ ಅವರು ನೇರಳೆ ಬಣ್ಣದ ಗೋಲ್ಡನ್‌ ಅಂಚಿನ ಸೀರೆಯನ್ನು ಧರಿಸಿದ್ದರು. ಸ್ಟೋನ್‌ ಜ್ಯುವೆಲರಿಯ ಜೊತೆ, ಕೂದಲನ್ನು ತುರುಬು ಕಟ್ಟಿ ಮಲ್ಲಿಗೆ ಮುಡಿದಿದ್ದರು. 

ಆಶಿಕಾ ಅವರನ್ನು ಈ ಲುಕ್‌ನಲ್ಲಿ ಕಂಡು ಅವರ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link