Ashika Ranganath: ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ ರಂಗನಾಥ್ ಮೈಮಾಟ!

Tue, 14 Jun 2022-4:55 pm,

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು. 

ಇವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.  

ಸದ್ಯ ಥೈಲ್ಯಾಂಡ್‌ ಪ್ರವಾಸದಲ್ಲಿರುವ ಆಶಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಥೈಲ್ಯಾಂಡ್‌ನಲ್ಲಿ ಸಮುದ್ರದ ಮಧ್ಯೆ ಬೋಟ್‌ನಲ್ಲಿ ಕುಳಿತು ಆಶಿಕಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಅವರ ಈ ಮೋಹಕ ಫೋಟೋ ಸದ್ಯ ಪಡ್ಡೆಹುಡುಗರ ನಿದ್ದೆ ಕದ್ದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link