ನೆನಪಿದ್ದಾರಾ ಕಿಚ್ಚ ಸುದೀಪ್ ಸ್ಪರ್ಶ ಸಿನಿಮಾ ನಟಿ ರೇಖಾ? ಈಕೆ ಮದುವೆಯಾಗಿದ್ದು ಯಾವ ಖ್ಯಾತ ಸ್ಟಾರ್ ಸೆಲೆಬ್ರಿಟಿಯನ್ನು ಗೊತ್ತೇ?
ನಟಿ ರೇಖಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೊದಲ ಸಿನಿಮಾ ಮೆಜೆಸ್ಟಿಕ್‌ನಲ್ಲಿ ನಟಿಸಿ ಇಬ್ಬರು ದೊಡ್ಡಕಲಾವಿದರಿಗೆ ಲಕ್ಕಿ ಚಾರ್ಮ್ ಎಂದೇ ಗುರುತಿಸಿಕೊಂಡಿದ್ದ ನಟಿ ರೇಖಾ ಅವರು ಮದುವೆ ಬಳಿಕ ಸಿನಿರಂಗದಿಂದ ದೂರ ಉಳಿದರು..
ನಂತರ ನಟಿ ರೇಖಾ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 8ರರಲ್ಲಿ ಭಾಗವಹಿಸಿ ಮತ್ತೆ ಬಣ್ಣದ ಲೋಕಕ್ಕೆ ಮರಳಿ ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿರುವ ನಟಿ ರೇಖಾ ಅವರ ಪತಿ ಯಾರು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ..
ಸ್ಪರ್ಶ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ರೇಖಾ ದರ್ಶನ್ ಅವರ ಮೊದಲ ಸಿನಿಮಾ ಮೆಜೆಸ್ಟಿಕ್ ಸಿನಿಮಾದಲ್ಲಿ ನಟಿಸಿ ಸತತ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು..
ಬೆರಳೆಣಿಕೆ ಸಿನಿಮಾಗಳನ್ನು ನೀಡಿದರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ರೇಖಾ ಸಿನಿರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಸಂದೇಶ್ ಎಂಬ ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯಮಿಯೊಂದಿಗೆ ವಿವಾಹವಾದರು.. ಈ ದಂಪತಿಗೆ ಸದ್ಯ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ..
ಸದ್ಯ ತಮ್ಮ ಮಕ್ಕಳ ಪಾಲನೆ ಪೋಷನೆಯಲ್ಲಿ ನಿರತರಾಗಿರುವ ನಟಿ ರೇಖಾ ಮಕ್ಕಳು ಸಹ ಸಿನಿರಂಗಕ್ಕೆ ಕಾಲಿಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ..