Rachita Ram : ಸೀರೆಯಲ್ಲಿ ನೀರೆಯ ಅಂದವೇ ಚೆಂದ.. ಮದುಮಗಳಂತೆ ಮಿಂಚಿದ ರಚಿತಾ ರಾಮ್‌

Thu, 18 Aug 2022-11:58 am,

Rachita Ram in Saree Look : ನಟಿ ರಚಿತಾ ರಾಮ್ ಅಂದಾಕ್ಷಣ ನೆನಪಾಗೋದು ಆ ಡಿಂಪಲ್‌ ಕೆನ್ನೆ, ಕ್ಯೂಟ್‌ ಸ್ಮೈಲ್‌. ಈ ಮುದ್ದು ಮುಖದ ಚೆಲುವೆ ಸದ್ಯ ಸಿನಿಮಾ ಮಾತ್ರವಲ್ಲದೇ ಕಿರುತೆರೆ ಲೋಕದಲ್ಲಿಯೂ ಮಿಂಚುತ್ತಿದ್ದಾರೆ. 

Rachita Ram in Saree Look : ರಿಯಾಲಿಟಿ ಶೋಗಳಲ್ಲಿ ನಟಿ ರಚಿತಾ ರಾಮ್ ಫುಲ್‌ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ಕೈ ತುಂಬಾ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು ಫುಲ್‌ ಬ್ಯುಸಿಯಾಗಿರುವ ನಟಿ. 

Rachita Ram in Saree Look : ಈ ವರ್ಷ ರಚಿತಾ ಅವರ ನಟನೆಯ ಹಲವು ಸಿನಿಮಾಗಳು ತೆರೆಕಾಣಲಿದ್ದು, 'ಮಾನ್ಸೂನ್ ರಾಗ' ಸಿನಿಮಾದ ಟ್ರೈಲರ್ ಮೂಲಕ ಎಲ್ಲರ ಮನಗೆದ್ದಿದ್ದಾರೆ. 

Rachita Ram in Saree Look : ಸ್ಟಾರ್ ನಟರ ಜೊತೆ ಅಭಿನಯಿಸಿರುವ ರಚಿತಾ ರಾಮ್ ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ರಚ್ಚು‌ ಲುಕ್‌ಗೆ ಫಿದಾ ಆಗದವರಿಲ್ಲ. ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ರಚಿತಾ ರಾಮ್‌, ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿರುವ ನಟಿ. 

Rachita Ram in Saree Look : ಮಜಾಭಾರತ, ಡ್ಯಾನ್ಸ್ ರಿಯಾಲಿಟಿ ಶೋ, ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಜಡ್ಜ್‌ ಆಗಿರುವ ರಚಿತಾ ಟ್ರೆಡಿಷನಲ್‌ ಲುಕ್‌ನಲ್ಲಿ ಮದುಮಗಳಂತೆ ಕಾಣುತ್ತಾರೆ. 

Rachita Ram in Saree Look : ಇದೀಗ ಕೆಂಪು ರೇಷ್ಮೆ ಸೀರೆಯುಟ್ಟು ಮದುಮಗಳಂತೆ ರಚ್ಚು ಮಿಂಚಿದ್ದಾರೆ. ‌ರಚಿತಾ ರಾಮ್‌ ಅವರ ಈ ಸುಂದರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link