ಗಾಸಿಪ್ ಅಲ್ವೇ ಅಲ್ಲ.. ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ! ಯಾವ ಸಿರೀಯಲ್‌ ಗೊತ್ತಾ?

Thu, 01 Aug 2024-11:27 am,

ಚೆಂದುಳ್ಳ ಚೆಲುವೆ ನಟಿ ರಶ್ಮಿಕಾ ಸದ್ಯ  ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಡಲಿದ್ದಾರೆ.. ಆದರೆ ಅದು ಸಿರೀಯಲ್‌ನಲ್ಲಿ ಅಲ್ಲ.. ಹೌದು ಈ ವೀಕೆಂಡ್‌ಗೆ ರಶ್ಮಿಕಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ..  

ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವ ಪ್ಯಾನ್‌ ಇಂಡಿಯಾ ಸ್ಟಾರ್‌ ರಶ್ಮಿಕಾ ಮಂದಣ್ಣ ಸ್ಮಾಲ್ ಸ್ಕ್ರಿನ್‌ಗೆ ಕಾಲಿಡುತ್ತಿದ್ದಾರೆ.. ಆದರೆ ಸಿರೀಯಲ್‌ಗಾಗಿ ಅಲ್ಲ.. ನಟಿ ಅತೀ ದೊಡ್ಡ ಶೋ ಒಂದಕ್ಕೆ ಬರುತ್ತಿದ್ದಾರೆ..  

ಹೌದು ನಟಿ ರಶ್ಮಿಕಾ ಮಂದಣ್ಣ ಇಂಡಿಯನ್ ಐಡಲ್ ಶೋಗೆ ಬರಲಿದ್ದಾರೆ. ಹಾಗಾದ್ರೆ ಅವರು ಇಲ್ಲಿ ಸ್ಪರ್ಧಿಯಾಗಿ ಬರಲಿದ್ದಾರಾ? ಅಥವಾ ಅಥಿತಿಯಾಗಿ ಬರಲಿದ್ದಾರಾ? ಈ ಕನ್‌ಫ್ಯೂಜನ್ಸ್‌ಗೆ ಇಲ್ಲಿದೆ ಕ್ಲಾರಿಟಿ..   

ವಾಸ್ತವವಾಗಿ ನಟಿ  ರಶ್ಮಿಕಾ ಮಂದಣ್ಣ ಇಂಡಿಯನ್ ಐಡಿಲ್ ಶೋ ಮೂಲಕ ಕಿರಿತೆರೆಗೆ ಬರುತ್ತಿದ್ದಾರೆ. ಆದರೆ ಅದು ಬಾಲಿವುಡ್‌ ಶೋ ಮಾತ್ರವಲ್ಲ.. ತೆಲುಗಿನಲ್ಲೂ ಇದೆ.. ಈಗ ಇದೇ ಕಾರ್ಯಕ್ರಮಕ್ಕೆ ನ್ಯಾಷನಲ್‌ ಕ್ರಷ್‌ ಬರಲಿದ್ದಾರೆ.   

ವರದಿಗಳ ಪ್ರಕಾರ ರಶ್ಮಿಕಾ ತೆಲುಗು ಇಂಡಿಯನ್ ಐಡಿಯಲ್‌ ಶೋಗೆ ಅಥಿತಿಯಾಗಿ ಆಗಮಿಸುತ್ತಿದ್ದಾರೆ.. ಇಷ್ಟು ದಿನ ನಾವು ಅವರ ನಟನೆಯನ್ನು ಮಾತ್ರ ನೋಡಿದ್ದೇವೆ.. ಈ ಕಾರ್ಯಕ್ರಮದ ಮೂಲಕ ಸಿಂಗಿಂಗ್‌ನ್ನು ನೋಡಬಹುದು ಎಂದು ಅಭಿಮಕಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ..  

 ಇನ್ನು ನಟಿ ರಶ್ಮಿಕಾ ಅವರು ಬಂದು ಹೋಗುವ ಎಪಿಸೋಡ್‌ಗಳು ಆಗಸ್ಟ್ 2 ಮತ್ತು ಆಗಸ್ಟ್-3 ಪ್ರಸಾರವಾಗಲಿವೆ.. ಇದನ್ನು ನೋಡಲು ನ್ಯಾಷನಲ್‌ ಕ್ರಷ್‌ ಅಭಿಮಾನಿಗಳು ಕಾತುರರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link