Srinidhi Shetty: ವಧುವಾದ KGF ಬೆಡಗಿ ಶ್ರೀನಿಧಿ ಶೆಟ್ಟಿ.. ವರ ಯಾರು?

Mon, 27 Nov 2023-8:07 am,

ಶ್ರೀನಿಧಿ ಶೆಟ್ಟಿ ಹಸಿರು ಝರಿಯಂಚಿನ ಪಿಂಕ್ ಬಣ್ಣದ ಸೀರೆ ಉಟ್ಟು ಫೋಟೋಗೆ ಪೋಸ್‌ ನೀಡಿದ್ದಾರೆ.

ಶ್ರೀನಿಧಿ ಶೆಟ್ಟಿ ಅವರ ಈ ರಾಯಲ್ ಲುಕದದ ಕಂಡು ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.   

ಗೋಲ್ಡನ್ ಜ್ಯುವೆಲ್ಸ್ ಧರಿಸಿದ್ದು ಥೇಟ್‌ ವಧುವಿನಂತೆಯೇ ಕಾಣುತ್ತಿದ್ದಾರೆ.   

ಪ್ಯಾಲೆಸ್‌ನಂತಹ ಜಾಗದಲ್ಲಿ ಈ ಫೋಟೋಶೂಟ್‌ ಮಾಡಲಾಗಿದೆ.  

ಈ ಸೀರೆ ಜೊತೆ ಕೈತುಂಬಾ ಗೋಲ್ಡನ್ ಶೇಡ್ ಬಳೆ ಧರಿಸಿದ್ದಾರೆ. 

ಶ್ರೀನಿಧಿ ಶೆಟ್ಟಿ ಅಪ್ಪಟ ವಧುವಾಗಿ ಮಿಂಚಿದ್ದಾರೆ.  

ಈ ಫೋಟೋ ನೋಡಿ ನಿಮ್ಮ ವರ ಎಲ್ಲಿ ಎಂದು ಫ್ಯಾನ್ಸ್‌ ಕೇಳುತ್ತಿದ್ದಾರೆ. 

ಶ್ರೀನಿಧಿ ಶೆಟ್ಟಿಯವರ ಈ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link