ಕನಸಿನ ರಾಣಿ, ನಟಿ ಮಾಲಾಶ್ರೀ ಅವರ ಮಗ ಈಗ ಹೇಗಿದ್ದಾನೆ ಗೊತ್ತ? ಯಾವ ಹಿರೋಗೂ ಕಡಿಮೆಯಿಲ್ಲ!!
)
ಕನ್ನಡದ ಚೆಂದದ ನಟಿ, ಕನಸಿನ ರಾಣಿ ಮಾಲಾಶ್ರೀ ಅವರ ನಟನೆಯನ್ನು ಇಷ್ಟಪಡದವರೇ ಇಲ್ಲ.. ಸಾಲು ಸಾಲು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದ ಇವರು ಪಡ್ಡೆ ಹುಡುಗರ ಕ್ರಷ್ ಆಗಿದ್ದರು..
)
ಬೆಳ್ಳಿ ಕಾಲುಂಗುರ, ರಾಮಾಚಾರಿ, ನಂಜುಂಡಿ ಕಲ್ಯಾಣ, ಕಿರಣ್‌ಬೇಡಿ ಹೀಗೆ ಹತ್ತು ಹಲವಾರು ಪಾತ್ರದಲ್ಲಿ ಮಿಂಚಿದ ಕನ್ನಡಿಗರ ಕನಸಿನ ರಾಣಿ ಎಂತದ್ದೇ ಪಾತ್ರ ನೀಡಿದರೂ ಅದಕ್ಕೆ ತಕ್ಕನಾಗೆ ನಟನೆ ಮಾಡುತ್ತಿದ್ದ ಅದ್ಭುತ ಕಲಾವಿದೆ..
)
ನಟಿ ಮಾಲಾಶ್ರೀ ಚಿಕ್ಕವಯಸ್ಸಿನಲ್ಲೇ ಸಿನಿರಂಗಕ್ಕೆ ಕಾಲಿಟ್ಟರು.. ಅಲ್ಲಿಂದ ಇಲ್ಲಿಯವರೆಗೂ ಈ ಚೆಲುವೆ ಹಿಂದಿರುಗಿ ನೋಡಲೇ ಇಲ್ಲ.. ಸಾಕಷ್ಟು ಯಶಸ್ವಿ ನಟಿಯರ ಪೈಕಿ ಒಬ್ಬರೆನಿಸಿಕೊಂಡರು..
ಕನಸಿನ ರಾಣಿ ಮಾಲಾಶ್ರೀ ಸಾಕಷ್ಟು ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ಆದರೆ ಸದ್ಯ ನಟಿ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ..
ಇನ್ನು ನಟಿ ಮಾಲಾಶ್ರೀ ರಾಮು ಅವರನ್ನು ವಿವಾಹವಾಗಿದ್ದರು.. ಈ ದಂಪತಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು.. ಒಂದು ಗಂಡು.. ಮಗಳು ಆರಾಧನಾ ಈಗಾಗಲೇ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲೇ ಅಮ್ಮನಂತೆ ಎಲ್ಲರ ಕ್ರಷ್ ಆಗಿದ್ದಾರೆ. ಇವರ ಮಗನ ಹೆಸರು ಆರ್ಯನ್..