Actress Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್ ಅಮ್ಮನಂತೆ ಮುದ್ದು ಗೊಂಬೆ!!
ನಟಿ ರಾಧಿಕಾ ಕುಮಾರ್ ಸ್ವಾಮಿ 2002ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.. ಆಗ ಒಂಬತ್ತನೇ ತರಗತಿ ಓದುತ್ತಿದ್ದರು ಎಂದು ವರದಿಯಾಗಿದೆ.. ನಂತರ ಇವರು ಆಟೋ ಶಂಕರ್, ಅಣ್ಣ ತಂಗಿ, ತವರಿಗೆ ಬಾ ತಂಗಿ, ಮಂಡ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದರು..
ಕನ್ನಡ ಚಿತ್ರರಂಗದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುತ್ತಿರುವ ರಾಧಿಕಾ ತಮ್ಮ ಚಿಕ್ಕವಯಸ್ಸಿನಲ್ಲಯೇ ರತನ್ ಕುಮಾರ್ ಎಂಬುವವರೊಂದಿಗೆ ಬಾಲ್ಯವಿವಾಹವಾಗಿದ್ದರು.. ಆದರೆ ಅವರು 2002ರಲ್ಲಿ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ..
ಇನ್ನು ನಟಿ ರಾಧಿಕಾ ಸಿನಿಮಾ ರಂಗದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ ನಟಿಸಿ ದೊಡ್ಡ ಯಶಸ್ಸು ಗಳಿಸಿದ್ದರು.. ಇವರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.. ಆದರೆ ಕೆಲವು ದಿನಗಳ ಹಿಂದೆ ನಟಿ ವೈಯಕ್ತಿಕ ವಿಚಾರದಿಂದಾಗಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು... ಹಲವು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಿಲಲ್ಲ..
ಬಳಿಕ ನಿರ್ಮಾಪಕಿಯಾಗುವ ಮೂಲಕ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟ ರಾಧಿಕಾ 2012 ರಲ್ಲಿ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದರು.. ಈ ಚಿತ್ರದಲ್ಲಿ ನಟ ಯಶ್ ಹಾಗೂ ಮೋಹಕತಾರೆ ರಮ್ಯ ನಟಿಸಿದ್ದಾರೆ.. ಈ ಸಿನಿಮಾ ಸಖತ್ ಹಿಟ್ ಆಯ್ತು..
ಇನ್ನು ನಟಿ ರಾಧಿಕಾ ಕುಮಾರ ಸ್ವಾಮಿ ಮಗಳು ಶಮಿಕಾ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ... ಇವರು ಪುತ್ರಿಯೂ ಸಹ ಇವರಂತೆ ಸಖತ್ ಕ್ಯೂಟ್ ಆಗಿದ್ದಾರೆ..