Chandan Shetty-Niveditha Gowda Net Worth: ಮಾಜಿ ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
)
ಬಿಗ್ ಬಾಸ್ ಕನ್ನಡ ಸೀಸನ್ 5 ರ ಮಾಜಿ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಸೃಷ್ಟಿಯಾಗಿದ್ದು, ನಾಲ್ಕು ವರ್ಷದ ಬಂಧವನ್ನು ಅಂತ್ಯ ಮಾಡಿದ್ದಾರೆ.
)
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಸರ್ಜಿ ಸಲ್ಲಿಸಿದ್ದ ಈ ಜೋಡಿ ಅಧಿಕೃತವಾಗಿ ನಿನ್ನೆಯಷ್ಟೇ ಡಿವೋರ್ಸ್ ಪಡೆದು ಬೇರ್ಪಟ್ಟಿದ್ದಾರೆ.. 2020 ರಲ್ಲಿ ಪ್ರಾರಂಭವಾದ ಚೆಂದದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ..
)
ಚಂದನ್ ಮತ್ತು ನಿವೇದಿತಾ ಇಬ್ಬರೂ ಪ್ರತ್ಯೇಕವಾಗಿ ಗಣನೀಯ ಸಂಪತ್ತನ್ನು ಸಂಪಾದಿಸಿದ್ದಾರೆ.. ಇಬ್ಬರೂ ಸುಮಾರು $2.5 ಮಿಲಿಯನ್ ಆಸ್ತಿ ಹೊಂದಿದ್ದಾರೆ ಎಂದು ವರದಿ ಮಾಡಲಾಗಿದೆ..
ಚಂದನ್ ಶೆಟ್ಟಿ 2.3 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ 'ಶೆಟ್ಟಿ ಹೌಸ್'ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ 90 ಲಕ್ಷ ರೂಪಾಯಿ ಮೌಲ್ಯದ Mercedes Benz 9X ಅನ್ನು ಹೊಂದಿದ್ದಾರೆ..
ಇನ್ನು ಚಂದನ್ ಮತ್ತು ನಿವೇದಿತಾ ಇಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದೆ. ಈ ಕಾರಣದಿಂದ ಹೊಂದಾಣಿಕೆಯಾಗದೇ ದೂರವಾಗಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ..