ಸೋನಾಲ್‌ ಜೊತೆ ಸಪ್ತಪದಿ ತುಳಿದ ತರುಣ್‌ ಸುಧೀರ್‌ ನಿಜವಾದ ವಯಸ್ಸೆಷ್ಟು ಗೊತ್ತೇ?

Sun, 11 Aug 2024-4:52 pm,

ಇಂದು ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಸುತ್ತಿದ್ದ ತರುಣ್ ಸುಧೀರ್ ಮತ್ತು ಸೋನಲ್ ಇಂದು ಸಪ್ತಪದಿ ತುಳಿದಿದ್ದಾರೆ. 

ತರುಣ್ ಸುಧೀರ್ ಉತ್ತರ ಕರ್ನಾಟಕದ ಮೂಲದವರಾಗಿದ್ದು, ಸೋನಲ್ ಕರಾವಳಿಯವರಾಗಿದ್ದಾರೆ. 

ತರುಣ್ ಸುಧೀರ್ 9 October 1982 ರಲ್ಲಿ ಹೊಸಪೇಟೆಯಲ್ಲಿ ಜನಿಸಿದರು ಎನ್ನಲಾಗಿದೆ. ಈ ಪ್ರಕಾರ ತರುಣ್ ಸುಧೀರ್ ವಯಸ್ಸು 41 ವರ್ಷ.

ಸೋನಾಲ್‌1995 ರಲ್ಲಿ ಜನಿಸಿದ್ದಾರೆ ಎನ್ನಲಾಗಿದ್ದು, 29 ವರ್ಷ ವಯಸ್ಸಿನವರು. ತರುಣ್‌ ಗಿಂತ ಸೋನಾಲ್‌ 12 ವರ್ಷ ಚಿಕ್ಕವರಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link