Actress Vinaya Prasad: ಪತಿ ಕಳೆದುಕೊಂಡಿದ್ದ ನಟಿ ವಿನಯ ಪ್ರಸಾದ್ ಬಾಳಿಗೆ ಬೆಳಕಾಗಿ ಬಂದ ಎರಡನೇ ಪತಿ ಇವರೇ! ಅವರೂ ಕನ್ನಡದ ಖ್ಯಾತ ಸೆಲೆಬ್ರಿಟಿ!!
ಹಲವಾರು ವರ್ಷ ಕನ್ನಡ ಸಿನಿಮಾಗಳನ್ನು ಮಾಡಿ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಗೂ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟಿರೋ ನಟಿ ವಿನಯಾ ಪ್ರಸಾದ್.. ಕನ್ನಡದ ಖ್ಯಾತ ನಟಿಯರಲ್ಲಿ ಇವರೂ ಒಬ್ಬರು.. ಸ್ಯಾಂಡಲ್‌ವುಡ್‌ನ ಅನೇಕ ದಿಗ್ಗಜ ನಾಯಕರೊಂದಿಗೆ ತೆರೆಹಂಚಿಕೊಂಡಿದ್ದಾರೆ..
ಮುಂದೆ 2002ರಲ್ಲಿ ಸಿನಿಮಾ ಮಾಡುವ ಸಂದರ್ಭದಲ್ಲಿ ಜ್ಯೋತಿ ಪ್ರಕಾಶ್ ಅವರು ವಿನಯ ಅವರಿಗೆ ಪರಿಚಯವಾಗುತ್ತಾರೆ.. ಇಬ್ಬರ ಮಧ್ಯ ಸ್ನೇಹ ಬೆಳೆಯುತ್ತದೆ.. ನಂತರ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡು ಮದುವೆಯಾಗಲು ನಿರ್ಧಾರ ಮಾಡುತ್ತಾರೆ..
ಮುಂದೆ 2002ರಲ್ಲಿ ಸಿನಿಮಾ ಮಾಡುವ ಸಂದರ್ಭದಲ್ಲಿ ಜ್ಯೋತಿ ಪ್ರಕಾಶ್ ಅವರು ವಿನಯ ಅವರಿಗೆ ಪರಿಚಯವಾಗುತ್ತಾರೆ.. ಇಬ್ಬರ ಮಧ್ಯ ಸ್ನೇಹ ಬೆಳೆಯುತ್ತದೆ.. ನಂತರ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡು ಮದುವೆಯಾಗಲು ನಿರ್ಧಾರ ಮಾಡುತ್ತಾರೆ..
ಇನ್ನು ಜ್ಯೋತಿ ಪ್ರಕಾಶ್ ಕೂಡ ಖ್ಯಾತ ಸೆಲೆಬ್ರಿಟಿಯಾಗಿದ್ದಾರೆ.. ಸಾಕಷ್ಟು ಸಿನಿಮಾದಲ್ಲಿ ಇವರು ಗಾಯಕರಾಗಿ ಕೆಲಸ ಮಾಡಿದ್ದಾರೆ.. ಅನೇಕ ವೇದಿಕೆಯಲ್ಲಿ ವಿನಯಾ ಪ್ರಸಾದ್ ತಮ್ಮ ಪತಿಯೊಂದಿಗೆ ಹಾಡಿದ್ದನ್ನು ನೀವು ನೋಡಿರಬಹುದು..
ಆದರೆ ವಿನಯಾ ಪ್ರಸಾದ್ ಹಾಗೂ ಜ್ಯೋತಿ ಪ್ರಕಾಶ್ ಗಂಡ ಹೆಂಡತಿ ಎನ್ನುವುದು ಹೊರ ಜಗತ್ತಿಗೆ ಗೊತ್ತಿಲ್ಲ.. ಸದ್ಯ ನಟಿ ಹಾಗೂ ಪುತ್ರಿ ಅವರೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ..