ಎಷ್ಟು ಸಖತ್ತಾಗಿದ್ದಾಳೆ ಗುರು ಶಿವರುದ್ರೇಗೌಡರ ಮಗಳು..! ಫೋಟೋಸ್ ಇಲ್ಲಿವೆ ನೋಡಿ...
ನಟಿ ಹಬ್ಬಾ ಶರಣ್ ನಟನೆಯ ಅಧ್ಯಕ್ಷ ಸಿನಿಮಾದ ಮೂಲಕ ನಟನಾವೃತ್ತಿಯನ್ನು ಪ್ರಾರಂಭಿಸಿದರು. ತನ್ನ ಮೊದಲ ಚಿತ್ರದಿಂದಲೇ ಸಾಕಷ್ಟು ಜನ ಮನಗೆದ್ದರು.
ಹೆಬ್ಬಾ 'ಕುಮಾರಿ 21 ಎಫ್' ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಿಂದಲೇ ಸಾಕಷ್ಟು ಕ್ರೇಜ್ ಗಿಟ್ಟಿಸಿಕೊಂಡರು.
ಎಕ್ಕಡಿಕಿ ಪೋತಾವು ಚಿನ್ನವಾಡ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳ ಮೂಲಕ ಸ್ಟಾರ್ ಗಿರಿ ಪಡೆದರು.
ನಂತರ 24 ಕಿಸಸ್, ಒರೇ ಬಜ್ಜಿಗ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರೂ ಸುಂದರಿಗೆ ಬಯಸಿದ ಯಶಸ್ಸು ಸಿಗಲಿಲ್ಲ.
ಇದೀಗ ಸಿನಿಮಾಗಳಲ್ಲಿ ಐಟಂ ಸಾಂಗ್, ಸ್ಪೆಷಲ್ ಸಾಂಗ್ಸ್, ಸೈಡ್ ಕ್ಯಾರೆಕ್ಟರ್ ಸೇರಿದಂತೆ ಹಲವು ಪಾತ್ರಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹಾಟ್ ಫೋಟೋ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.
ಹೆಬ್ಬಾ ಇತ್ತೀಚಿಗೆ ತಮ್ಮ ಇನ್‌ಸ್ಟಾದಲ್ಲಿ ಅಪ್‌ಲೋಡ್ ಮಾಡಿದ ಆಕರ್ಷಕ ಫೋಟೋಗಳು ಪಡ್ಡೆ ಹುಡುಗರ ಹೃದಯ ಗೆದ್ದಿವೆ.