Actor Abhijith: ಕನ್ನಡದ ನಟ ಅಭಿಜಿತ್ ಹೆಂಡತಿ, ಮಕ್ಕಳು ಹೇಗಿದ್ದಾರೆ ನೋಡಿ!!
)
ಕನ್ನಡ ಚಿತ್ರರಂಗದಲ್ಲಿ ನಟ, ನಿರೂಪಕ, ನಿರ್ದೇಶಕ, ಗಾಯಕನಾಗಿ ಗುರುತಿಸಿಕೊಂಡಿರುವ ನಟ ಅಭಿಜಿತ್ ತಮ್ಮ ಅದ್ಭುತ ನಟನೆಯ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ..
)
90ರ ದಶಕದ ಖ್ಯಾತ ನಟರಲ್ಲಿ ಒಬ್ಬರಾದ ಅಭಿಜಿತ್ 125ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ದೊಡ್ಡ ಕೊಡುಗೆ ನೀಡಿದ್ದಾರೆ..
)
ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿಯೂ ಮಿಂಚಿದ ನಟ ಅಭಿಜಿತ್ ಅಕ್ಷರಮಾಲೆ ಎಂಬ ಕಾರ್ಯಕ್ರಮದ ಆಂಕರಿಂಗ್‌ನ್ನು ಮಾಡಿದ್ದಾರೆ..
ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿ ಹೆಸರು ರೋಹಿನಿ.. ಈ ದಂಪತಿಗೆ ಮುದ್ದಾದ 2 ಮಕ್ಕಳಿದ್ದಾರೆ.. ಮಗನ ಹೆಸರು ಬಾಲಾಜಿ ಮಗಳ ಹೆಸರು ಶಿಲ್ಪಶ್ರೀ..
ನಟ ಅಭಿಜಿತ್ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ನಟಿಯರೊಂದಿಗೆ ನಟಿಸಿ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಸಿರೀಯಲ್‌ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..